ಮಂಗಳೂರು: ʻವಾಯ್ಸ್ ಆಫ್ ಪಬ್ಲಿಕ್ʼ ವೆಬ್ ಮೀಡಿಯಾ ಇದರ ನೂತನ ಕಚೇರಿಯನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿ…
Category: ಸ್ಪೆಷಲ್ ಪೋಸ್ಟ್
ಪೊಳಲಿ ಚೆಂಡು ಮಳಲಿಗೆ ಬರುವುದೇಕೆ? ರಾಣಿ ಅಬ್ಬಕ್ಕನಿಗೂ ಪೊಳಲಿ ಚೆಂಡಿಗೂ ಏನು ಸಂಬಂಧ?
ಮಂಗಳೂರು: ಇತಿಹಾಸ ಪ್ರಸಿದ್ಧ ಸಾವಿರ ಸೀಮೆ ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 5ರಿಂದ ಐದು ದಿನಗಳ…
ಪ್ರೇತಗಳ ಅನ್ವೇಷಕನಿಗೆ ಚರ್ಮದ ಚೀಲದಲ್ಲಿ ಸಿಕ್ಕಿತು ಏಲಿಯನ್ ಅಸ್ತಿಪಂಜರ!
ಸುಮಾರು ಎರಡು ದಶಕಗಳ ಹಿಂದೆ, ಉತ್ತರ ಚಿಲಿಯ ಅಟಕಾಮಾ ಮರುಭೂಮಿಯಲ್ಲಿ, , ಪ್ರೇತಗಳ ಬಗ್ಗೆ ಅನ್ವೇಷಿಸುವ ಹವ್ಯಾಸಿಯೊಬ್ಬನಿಗೆ ಚರ್ಮದ ಚೀಲದಲ್ಲಿ ಬಿಳಿ…
ಮಾನವಿಯತೆ ಮೆರೆಯುವ ಪವಿತ್ರ ರಂಜಾನ್: ಉಪವಾಸದ ಹಿಂದಿನ ಸತ್ಯ ಏನು?
ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಬೆಳಗ್ಗೆ 5.20ರೊಳಗೆ ಆಹಾರ ಸೇವನೆ ಮುಗಿಸಿ ನಂತರ ಧಾರ್ಮಿಕ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಂತರ ಉಪವಾಸ ಆರಂಭವಾದರೆ…
ರೋಹನ್ ಕಾರ್ಪೊರೇಷನ್’ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ನ ಭೂಮಿಪೂಜೆ
ಮಂಗಳೂರು: ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್ ರೋಹನ್ ಕಾರ್ಪೊರೇಷನ್, ತನ್ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ ಇದರ…
ಪುದಿನಾ ಚಿಕನ್ ಮನೆಯಲ್ಲೇ ಮಾಡಿ ರುಚಿ ನೋಡಿ!
ನಾನ್ ವೆಜ್ ಪ್ರಿಯರಿಗೆ ಚಿಕನ್ನಿಂದ ಮಾಡಿರುವ ಪ್ರತಿಯೊಂದು ಖಾದ್ಯಗಳೂ ಕೂಡ ಇಷ್ಟವಾಗುತ್ತೆ. ಚಿಕನ್ ಸಾರು, ಚಿಕನ್ ಗ್ರೇವಿ, ಚಿಕನ್ ಕಬಾಬ್, ಬಿರಿಯಾನಿ,…
ಮಂಗಳೂರಿನಲ್ಲಿ ಜ.4, 5ರಂದು ರಾಜ್ಯಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳ
ಮಂಗಳೂರು; ಸಾವಯವ ಕೃಷಿಕ ಗ್ರಾಹಕ ಬಳಗ(ರಿ) ಮಂಗಳೂರು ಇವರು ಕಳೆದ ಒಂದು ದಶಕದಿಂದ ವಿಷಮುಕ್ತ ಅನ್ನದ ಬಟ್ಟಲು ಎಂಬ ಧೈಯದಡಿ ಸಂಭದಿತ…
ವಿಧ್ಯಾರ್ಥಿಗಳಿಗಾಗಿ 21 ದಿವಸ ಐಸಿಯು ಹೊರಗೆ ಕಾದು ಕುಳಿತ ಶಿಕ್ಷಕ..
~ ಸೈಫ್ ಕುತ್ತಾರ್ ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ…
ರೋಹನ್ ಎಸ್ಟೇಟ್ ಮುಕ್ಕ, ಮಾರುಕಟ್ಟೆಗೆ ಲೋಕಾರ್ಪಣೆ
ಮಂಗಳೂರು: ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ನಿರ್ಮಾಣವಾಗಿದೆ. ಪರಿಸರದ ಶ್ರೀಮಂತಿಕೆಯ ಜತೆಗೆ ಅತ್ಯಂತ ಸುರಕ್ಷಿತ ಹಾಗೂ…
ಯುವಕರ ತಂಡ ಕಟ್ಟಿದ “ಡ್ರೀಮ್ ಡೀಲ್” ಈಗ ರಾಜ್ಯಾದ್ಯಂತ ಮನೆಮಾತು!
ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಇದು ಮೋದಿ ಸರ್ಕಾರದ ಜನಪ್ರಿಯ ಘೋಷಣೆಗಳು. ಕೊರೊನಾ ಬಳಿಕ ದೇಶದಲ್ಲಿ ಸ್ಟಾರ್ಟಪ್ ರೂಪದಲ್ಲಿ ಅವೆಷ್ಟೋ…