ಮಣಿಪಾಲ: 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್‌ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಎ.22ರಂದು ಮಧ್ಯಾಹ್ನ…
Category: ತುಳುನಾಡು
ಒಣ ಕಸ, ಹಸಿ ಕಸ ಸ್ಯಾನಿಟರಿ ಪ್ಯಾಡ್ ವಿಂಗಡನೆ ಉಲ್ಲಂಘನೆ: ಮನಪಾದಿಂದ 5 ಸಾವಿರ ದಂಡ
ಮಂಗಳೂರು: ಒಣ ಕಸ, ಹಸಿ ಕಸ ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡ ಬೇಕೆಂಬ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ…
ಮುಸ್ಲಿಂ ಉಗ್ರವಾದವನ್ನು ಸಂಹಾರ ಮಾಡುವ ಸಮಯ ಬಂದಿದೆ: ಡಾ.ಭರತ್ ಶೆಟ್ಟಿ
ಸುರತ್ಕಲ್: ದೇಶದ ಹೊರಗಿನ ಮತ್ತು ದೇಶದೊಳಗಿನ ಉಗ್ರರನ್ನು ಸಂಹರಿಸುವ ಸಮಯ ಬಂದಿದೆ. ಕಾಶ್ಮೀರದ ಪಹಲ್ಲಾಂನಲ್ಲಿ ನಡೆದ ಉಗ್ರರ ದಾಳಿ ಮಾನವೀಯತೆಗೊಂದು ಸವಾಲು.ಇಂತಹ ನೀಚರು…
ಶ್ರೀನಿವಾಸ್ ನಾಯಕ್ ಇಂದಾಜೆ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ: ಮೇ.3ರಂದು ಪ್ರದಾನ
ಮಂಗಳೂರು: ಕೇರಳದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕೊಡಮಾಡುವ ಅವ್ವ ಫೌಂಡೇಶನ್ ಹುಬ್ಬಳಿ ವತಿಯಿಂದ ನೀಡುವ ದತ್ತಿನಿಧಿ…
ಕಾಲೇಜ್ ಕ್ಯಾಂಪಸ್‌ನಲ್ಲಿ ಗಾಂಜಾ ಘಮಲು?: ಇಬ್ಬರು ವಶಕ್ಕೆ
ಸುಳ್ಯ: ಗಾಂಜಾ ಸೇವಿಸಿದ್ದಲ್ಲದೆ ಅದನ್ನು ಮಾರಾಟ ಮಾಡಿದ ಗುಮಾನಿಯ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಸುಳ್ಯದ ಕುರುಂಜಿಭಾಗ್ ಎಂಬಲ್ಲಿ…
ಐರಾವತದಲ್ಲಿ ವ್ಯಕ್ತಿ ಕುಳಿತಲ್ಲೇ ಸಾವು: ಕೋವಿಡ್ ಬಳಿಕ ಹಠಾತ್ ಸಾವುಗಳ ಸಂಖ್ಯೆ ಹೆಚ್ಚಳ
ಶಿರ್ವ: ಕೆಎಸ್‌ಆರ್‌ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಬಸ್ಸಿನ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಶಿರ್ವ – ಮುಂಬೈನಿಂದ ಉಡುಪಿ-ಶಿರ್ವ-ಮೂಡುಬಿದಿರೆಯಾಗಿ ಮಂಗಳೂರಿಗೆ…
ಭಗ್ನವಾಯಿತಾ ಜನರ ಸ್ವೀಟ್ ʻಡ್ರೀಮ್?ʼ: ಸಾವಿರಾರು ಗ್ರಾಹಕರು ಕಂಗಾಲು
ಮಂಗಳೂರು: ಲಕ್ಕಿ ಸ್ಕೀಮ್‌ಗಳ ಮೂಲಕ ಜನರಿಗೆ ಫ್ಲ್ಯಾಟ್, ಕಾರು, ಚಿನ್ನದ ಚೈನ್, ಮುಂತಾದ ಬಹುಮಾನಗಳ ಆಸೆ ಹುಟ್ಟಿಸಿ ಪ್ರತೀ ತಿಂಗಳು ಹಣದ…
ಸನಾತನ ಧರ್ಮಿಯರಿಗೆ ದೇವರ ಅನುಗ್ರಹ ಬೇಕು: ಈಶಪ್ರಿಯ ತೀರ್ಥ ಸ್ವಾಮೀಜಿ
ಗಣೇಶಪುರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಸುರತ್ಕಲ್: ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಹಿನ್ನೆಲೆಯಲ್ಲಿ ಧಾರ್ಮಿಕ ಸಭಾ…
“ಬೇಸಿಗೆಗೊಂದು ಚಾಮರ 2025” ಉಚಿತ ಬೇಸಿಗೆ ಶಿಬಿರದ ಸಮಾರೋಪ
ಸುರತ್ಕಲ್: ಚಾಮರ ಫೌಂಡೇಶನ್ (ರಿ.) ಮತ್ತು ಹಿಂದೂ ವಿದ್ಯಾದಾಯಿನಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ “ಬೇಸಿಗೆಗೊಂದು ಚಾಮರ 2025” ಶಿಬಿರದ ಐದನೇ ಆವೃತ್ತಿಯ ಸಮಾರೋಪ…
ಎಲ್ಲಿಗೆ ಹೋದಳು ಯಲ್ಲಮ್ಮ?
ಮಂಗಳೂರು: ಹೊರಗಿನಿಂದ ಬೀಗ ಹಾಕಿ ಲಾಕ್ ಮಾಡಿದ್ದ ಮನೆಯಿಂದ ಹದಿನೆಂಟರ ಹರೆಯದ ಯುವತಿಯೋರ್ವಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಬಜಲ್‌ನ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ…