ಪುತ್ತೂರು: ಸ್ಥಳೀಯರ ಸಹಕಾರದಿಂದಾಗಿ ಐದು ಜಾನುವಾರುಗಳು ರಕ್ಷಿಸಲ್ಪಟ್ಟ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ನರಿಮೊಗರು ಎಂಬಲ್ಲಿ ನ.29ರಂದು ನಡೆದಿದ್ದು, ಈ…
Category: ತಾಜಾ ಸುದ್ದಿ
ಸ್ವರ್ಣ ಜ್ಯುವೆಲ್ಲರಿಗೆ ವಂಚಿಸಿದ್ದ ಅಂತರ್ರಾಜ್ಯ ವಂಚನೆ ಆರೋಪಿ ಸೆರೆ: 240 ಗ್ರಾಂ ಚಿನ್ನ ಜಪ್ತಿ
ಮಂಗಳೂರು : ಮಂಗಳೂರಿನ ಸ್ವರ್ಣ ಜುವೆಲರ್ಸ್ ಅಂಗಡಿಗೆ ಗ್ರಾಹಕರಂತೆ ಭೇಟಿ ನೀಡಿ, ತನ್ನ ಹೆಸರನ್ನು ಬದಲಿಸಿ 31 ಲಕ್ಷ ರೂ. ಮೌಲ್ಯದ…
ಯುವತಿ ನಿಗೂಢ ನಾಪತ್ತೆ!
ಉಡುಪಿ: ಚಡಚಣದ ಯುವತಿಯೋರ್ವಳು ಉಡುಪಿಯಲ್ಲಿ ನಿಗೂಢ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಜಯಪುರ ಜಿಲ್ಲೆ ಚಡಚಣ…
ಅಹಿಂದ-ಒಬಿಸಿಯ 100ಕ್ಕೂ ಹೆಚ್ಚು ಶಾಸಕರ ಬೆಂಬಲ!- ಸಿದ್ದರಾಮಯ್ಯ ಸೇಫ್!
ಬೆಂಗಳೂರು: ಕರ್ನಾಟಕದಲ್ಲಿ ಪವರ್ ಶೇರಿಂಗ್ ಪೈಪೋಟಿ ಜೋರಿರುವ ಮಧ್ಯದಲ್ಲಿಯೇ, ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ತಕ್ಷಣದ ಅಪಾಯವಿಲ್ಲ ಎಂಬ ಮಾಹಿತಿ…
ಉಡುಪಿಗೆ ಬಂದಿಳಿದ ಮೋದಿ- ಭರ್ಜರಿ ರೋಡ್ ಶೋ!
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜಗದ್ದೋದ್ಧಾರ ಶ್ರೀಕೃಷ್ಣನ ಉಡುಪಿ ಬಂದಿಳಿದಿದ್ದು, ಉಡುಪಿ ತುಳುವರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮಂಗಳೂರಿಗೆ ವಿಮಾನದ ಮೂಲಕ ಬಂದಿಳಿದ…
ಪಣಂಬೂರು ಬೀಚ್ನಲ್ಲಿ 3.33 ಲಕ್ಷ ಮೌಲ್ಯದ ಸೊತ್ತು ಕಳವು ಪ್ರಕರಣವನ್ನು ಭೇದಿಸಿದ ಪೊಲೀಸರು
ಮಂಗಳೂರು: ಪಣಂಬೂರು ಬೀಚ್ನಲ್ಲಿ ನಡೆದ ಲಕ್ಷಾಂತರ ಮೌಲ್ಯದ ಕಳವು ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ ಎರಡು ದಿನಗಳಲ್ಲೇ ಪತ್ತೆಹಚ್ಚಿ, ಕಳವಾದ…
ಇಮ್ರಾನ್ ಖಾನ್ ಪರಿಸ್ಥಿತಿ ಹೇಗಿದೆ? ಜೈಲಾಧಿಕಾರಿಗಳು ಹೇಳಿದ್ದೇನು?
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಕೊಲ್ಲಲಾಗಿದೆ ಅಥವಾ ಜೈಲಿನಿಂದ ಹೊರಗೆ ಸಾಗಿಸಲಾಗಿದೆ ಎಂಬ…
ಕೊನೆಗೂ ರಹಸ್ಯ ಗುಹೆ ಓಪನ್: ಉತ್ಖನನದಲ್ಲಿ ಮಡಿಕೆ ಅವಶೇಷ, ಕಬ್ಬಿಣದ ಉಪಕರಣಗಳು ಪತ್ತೆ
ಕಾಸರಗೋಡು: ಕುಟ್ಟಿಕೋಲ್ ಪಂಚಾಯತ್ನ ಬಂದಡ್ಕ ಮಣಿಮೂಲ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸಿದ ಇತ್ತೀಚಿನ ಉತ್ಖನನ ಕಾರ್ಯದಲ್ಲಿ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ…
ʻಎಣ್ಣೆʼಗೆ ಬೆಲೆ ಏರಿಕೆ ಬಿಸಿ! ಗಾಂಜಾ–ಅಫೀಮು ಹಾವಳಿಯಿಂದ ʻಬಾಟ್ಲಿʼ ಮಾರಾಟ ಡೌನ್?
ಬೆಂಗಳೂರು: ರಾಜ್ಯದಲ್ಲಿ ಮದ್ಯದ ಮೇಲೆ ಸತತ ದರ ಏರಿಕೆ ಮಾಡಿದ ಪರಿಣಾಮ ಇದೀಗ ಕುಡಿಯೋರು ಪರ್ಯಾಯ ಮಾರ್ಗಗಳತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು…