ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾ*ವು!!

ಬೆಳ್ತಂಗಡಿ: ಕ್ರೇನ್ ವಾಹನ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾಯನಕೆರೆ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು ಎಂಬಲ್ಲಿ ಇಂದು(ಏ.7) ಸಂಭವಿಸಿದೆ. ನಿಮ್ಮ…

ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್; ದೇಶದ 14 ಕೋಟಿ ಜನರು ಬಲಿದಾನಕ್ಕೆ ಸಿದ್ಧ ಎಂದ ಪೆಜೆಶ್ಕಿಯಾನ್

ಟೆಹ್ರಾನ್: ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕದ ಅಂತಿಮ ಗಡುವು ಒಂದೆಡೆ, ಇಸ್ರೇಲ್‌ನ ಕ್ಷಿಪಣಿಗಳ ಅಬ್ಬರ ಇನ್ನೊಂದೆಡೆ. ಇವೆಲ್ಲದರ ನಡುವೆ ಇರಾನ್ ಇಂದು…

ವಿಜಯ್ ಜೊತೆಗಿನ ಅಫೇರ್ ಬಗ್ಗೆ ತ್ರಿಶಾ ಹೇಳಿದ್ದೇನು?

ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಸಂಭವಿಸುತ್ತಿರುವ ಆಘಾತಕಾರಿ ಬೆಳವಣಿಗೆಗಳಿಗೂ ನಟಿ ತ್ರಿಶಾ ಕೃಷ್ಣನ್ ಅವರ ಹೆಸರನ್ನು…

ಸೌದಿ ಅರೇಬಿಯಾದ ಪೆಟ್ರೋಕೆಮಿಕಲ್‌ ಹಬ್‌ ಮೇಲೆ ಇರಾನ್‌ ದಾಳಿ

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಕ್ಷಿಪಣಿ ಮತ್ತು ಡ್ರೋನ್‌ ಮೇಲೆ ಇರಾನ್ ಇಂದು(ಎ.07) ಮುಂಜಾನೆ ದಾಳಿ ನಡೆಸಿದ್ದು, ಇದು ಅಲ್ ಜುಬೈಲ್‌ನಲ್ಲಿರುವ…

ಎಂಸಿಸಿ ಬ್ಯಾಂಕ್ ಐತಿಹಾಸಿಕ ಸಾಧನೆ: 1,525 ಕೋಟಿ ವ್ಯವಹಾರದೊಂದಿಗೆ 13 ಕೋಟಿ ಲಾಭ ದಾಖಲು – ಅಧ್ಯಕ್ಷ ಅನಿಲ್ ಲೋಬೋ

ಮಂಗಳೂರು: ಶತಮಾನೋತ್ತರ ಇತಿಹಾಸವಿರುವ ಮಂಗಳೂರಿನ ಎಂಸಿಸಿ ಬ್ಯಾಂಕ್ (ದಿ ಕೆನರಾ ಕ್ಯಾಥೋಲಿಕ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ.) 2025-26ನೇ ಹಣಕಾಸು ವರ್ಷದಲ್ಲಿ…

ಬೈಕ್‌ಗೆ ಒಮಿನಿ ಕಾರು ಡಿಕ್ಕಿ; ಸಹಸವಾರನಿಗೆ ಗಾಯ

ಬಂಟ್ವಾಳ: ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಸಹಸವಾರ ಗಾಯಗೊಂಡ ಘಟನೆ ಬಿ.ಸಿ.ರೋಡ್ ಸಮೀಪದ ಮೆಲ್ಕಾರ್‌ನಲ್ಲಿ ಸಂಭವಿಸಿದೆ. ಪ್ರಥಮ್ ಗಾಯಾಳು…

ಶಬರಿಮಲೆಗೆ ಮುಟ್ಟಾಗುವ ವಯಸ್ಸಿನ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ ಆರಂಭ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷ ವಯಸ್ಸಿನ, ಅಂದರೆ ಮುಟ್ಟಾಗುವ ವಯೋಮಾನದ ಹೆಣ್ಣುಮಕ್ಕಳು ಪ್ರವೇಶಿಸಬಹುದೇ ಎಂಬ…

ಎನ್.ಐ.ಟಿ.ಕೆ ಕ್ಯಾಂಪಸ್ ಕಿಡ್ಸ್ ಸಂಸ್ಥೆಯಿಂದ ಮಧ್ಯ ಶಾಲೆಗೆ ಕುಡಿಯುವ ನೀರಿನ ಘಟಕ ಕೊಡುಗೆ

ಮಂಗಳೂರು: ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಸುರತ್ಕಲ್ ರೋಟರಿ ಕ್ಲಬ್ ಮುಖಾಂತರ ಎನ್. ಐ.ಟಿ.ಕೆ…

ಮಸೀದಿಯ ಕಾಣಿಕೆ ಡಬ್ಬಿ ಕದ್ದ ಸಲ್ಮಾನ್‌ ಬಂಧನ

ಸುಳ್ಯ: ಸಂಪಾಜೆ ಗೂನಡ್ಕದಲ್ಲಿರುವ ಮಸೀದಿಯ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ…

ಆಂಧ್ರ ಪೊಲೀಸರಿಂದ ದೇಶಾದ್ಯಂತ ಬೃಹತ್ ಕಾರ್ಯಾಚರಣೆ: ಉಗ್ರ ಜಾಲದ 12 ಶಂಕಿತರ ಬಂಧನ, ‘ಘಜ್ವಾ-ಎ-ಹಿಂದ್’ ಸಂಚು ಬಯಲು

ಹೈದರಾಬಾದ್: ಆಂಧ್ರಪ್ರದೇಶ ಪೊಲೀಸರು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ 12 ಮಂದಿಯನ್ನು…

error: Content is protected !!