ನವದೆಹಲಿ: ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್…
Category: ರಾಷ್ಟ್ರ
ಪಾಕಿಸ್ತಾನದ ವಿರುದ್ಧ ಎಲೆಕ್ಟ್ರಾನಿಕ್ ಯುದ್ಧ ಸಾರಿದ ಭಾರತ: ಎಫ್16 ವಿಮಾನಗಳ ಸ್ಥಳಾಂತರ ಮಾಡಿದ ಪಾಕ್!
ನವದೆಹಲಿ: ಭಾರತ-ಪಾಕ್ ಗಡಿಯಲ್ಲಿ ಇದೀಗ ಎರಡೂ ದೇಶಗಳು ಮಿಲಿಟರಿ ನಿಯೋಜನೆ ಮಾಡಿದ್ದು, ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಈತನ್ಮಧ್ಯೆ ಭಾರತವು ಪಾಕಿಸ್ತಾನದ ವಿರುದ್ಧ ʻಎಲೆಕ್ಟ್ರಾನಿಕ್…
ಭಾರತದಿಂದ ದಾಳಿ ಭೀತಿ: ಉಗ್ರ ಹಫೀಝ್ ನಿವಾಸಕ್ಕೆ ಬಿಗಿ ಭದ್ರತೆ!
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ನಂಬಲಾದ ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನ ಭದ್ರತೆಯನ್ನು ಹೆಚ್ಚಿಸಿದೆ…
ಪತಿಯ ಉದ್ದ ಗಡ್ಡಕ್ಕೆ ಬೇಸತ್ತು ಮೈದುನನ ಜೊತೆ ಓಡಿ ಹೋದ ಯುವತಿ
ಮೀರತ್: ಗಂಡನ ಉದ್ದವಾದ ಗಡ್ಡದಿಂದ ಬೇಸತ್ತ ಮಹಿಳೆ ಆತನ ತಮ್ಮ ಅಂದರೆ ಮೈದುನನ ಜೊತೆ ಓಡಿ ಹೋದ ವಿಚಿತ್ರ ಘಟನೆ ಉತ್ತರ…
ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ: ರ‍್ಯಾಪರ್ ಬಾದ್ ಶಾ ವಿರುದ್ಧ ಆಕ್ರೋಶ!
ಪಂಜಾಬ್: ಗಾಯಕ ಮತ್ತು ರ‍್ಯಾಪರ್ ಬಾದ್ ಶಾ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಾದ್‌ಶಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯದ ಭಾವನೆಗಳಿಗೆ…
ಜನಗಣತಿ ಜೊತೆಗೆ ಜಾತಿಗಣತಿಯನ್ನೂ ಘೋಷಿಸಿದ ಕೇಂದ್ರ ಸರಕಾರ!
ದೆಹಲಿ: ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯನ್ನು ಸೇರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಂದು ಕ್ಯಾಬಿನೆಟ್ ಸಭೆಯಲ್ಲಿ ಘೋಷಿಸಿದ್ದಾರೆ. ಇಂದು ಪ್ರಧಾನಿ…
ಮಸೀದಿಯ ಸುಂದರ ಮರದ ಕೆತ್ತನೆಯ ಹಿಂದೆ ಹಿಂದೂ ಶಿಲ್ಪಿಗಳ ಕೈಚಳಕ! ಕೋಮು ಸಾಮರಸ್ಯ ಸಾರುವ ಐತಿಹಾಸಿಕ ಕುಪ್ಪೆಪದವು ಮಸೀದಿ!
ಬಜ್ಪೆ: ಸುಮಾರು 72 ವರ್ಷಗಳ ಇತಿಹಾಸ ಹೊಂದಿರುವ ಕುಪ್ಪೆಪದವಿನ ಐತಿಹಾಸಿಕ ಮಸೀದಿ ನವೀಕೃತಗೊಂಡಿದ್ದು ಇದರ ಉದ್ಘಾಟನೆಯು ಮೇ 15ರಂದು ನಡೆಯಲಿದ್ದು, ಮೇ…
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ʻರಾಕ್ಷಸ ರಾಷ್ಟ್ರʼ ಎಂದ ಭಾರತ: ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್!
ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ರಾಯಭಾರಿ ಯೋಜನ ಪಟೇಲ್ ಪಹಲ್ಗಾಂ ನರಮೇಧವನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು…
ಜಲಪಾತಕ್ಕೆ ಕರೆದೊಯ್ದು ಫ್ಯಾಮಿಲಿ ಮ್ಯಾನ್ ನಟನ ಕೊಲೆ ಶಂಕೆ
ಗುವ್ಹಾಟಿ: ಫ್ಯಾಮಿಲಿ ಮ್ಯಾನ್ 3 ವೆಬ್‌ಸರೀಸ್ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದ್ದ ನಟ ರೋಹಿತ್ ಬಾಸ್‌ಫೋರೆ ಅವರ ಮೃತದೇಹ ಗುಹ್ವಾಟಿಯ ಘರ್ಬಂಗಾ…
ಗುಂಡು ಹಾರುತ್ತಲೇ ʻಅಲ್ಲಾಹು ಅಕ್ಬರ್ʼ ಅಂದಿದ್ದ ಜಿಪ್ ಲೈನ್ ಆಪರೇಟರ್!
ಶ್ರೀನಗರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್‌ಲೈನ್ ಆಪರೇಟರ್ ‘ಅಲ್ಲಾಹು ಅಕ್ಬರ್’ ಎಂದು ಮೂರು ಬಾರಿ…