ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕುದುರೆ ಸವಾರಿ ಅಕಾಡೆಮಿಯಲ್ಲಿ ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೋಟ್ಯಾ ಸುಂದರ್‌(30)…

ತಮನ್ನಾನು ಬೇಡ, ಸುಮನ್ನಾನು ಬೇಡ, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ: ವಾಟಾಳ್

ರಾಮನಗರ: ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾನು ಬೇಡ, ಸುಮನ್ನಾನು ಬೇಡ. ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ‌ ಎಂದು ಎಂದು ಕನ್ನಡಪರ…

ಭಾರತದ ಸಂಸದರ ನಿಯೋಗ ವಿಮಾನದಲ್ಲಿದ್ದಾಗ ಡ್ರೋನ್ ದಾಳಿ!

ಮಾಸ್ಕೋ: ಆಪರೇಷನ್ ಸಿಂಧೂರ್‌, ಪಹಲ್ಗಾಂ ಕೃತ್ಯ, ಹಾಗೂ ಪಾಕಿಸ್ತಾನದ ಭಯೋತ್ಪಾದನೆಯ ಕೃತ್ಯದ ಮಾಹಿತಿ ನೀಡಲು ಸಂಸದೆ ಕನ್ನಿಮೋಳಿ ನೇತೃತ್ವದ ಭಾರತದ ಸಂಸದರ…

ಜ್ಯೋತಿ ಮಲ್ಹೋತ್ರಾ ಬಂಧನ ಅವಧಿ ವಿಸ್ತರಣೆ: ವಕೀಲರನ್ನು ನೇಮಿಸಲು ಹಣವಿಲ್ಲ ಎಂದ ತಂದೆ

ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಕೆಯ ಬಂಧನ ಅವಧಿಯನ್ನು ನ್ಯಾಯಾಲಯ…

ಕಣ್ಣೀರ ಕಥೆ ಕೇಳಿ: ಇಂದಿಗೂ ಕಾಡುತ್ತಿದೆ ಬಜ್ಪೆ ವಿಮಾನ ದುರಂತ!

ಮಂಗಳೂರು: ಅದು ಮೇ 22, 2010. ಈ ದಿನ ದುಬೈನಿಂದ ಮಂಗಳೂರಿಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂಬರ್‌ 812…

ಆಲಿಕಲ್ಲು ಹೊಡೆತಕ್ಕೆ ಮೂತಿ ಕಳೆದುಕೊಂಡ ಇಂಡಿಗೋ ವಿಮಾನ: ಭಯದಿಂದ ಕಿರುಚಾಡಿದ ಪ್ರಯಾಣಿಕರು, 227 ಮಂದಿ ಸೇಫ್

ನವದೆಹಲಿ: ಆಲಿಕಲ್ಲು ಹೊಡೆತಕ್ಕೆ ಇಂಡಿಗೋ (IndiGo) ವಿಮಾನದ ಮೂತಿಗೆ ಹಾನಿಯಾಗಿದ್ದು, ಭಯದಿಂದ ಜನರು ಕಾಪಾಡಿ ಕಾಪಾಡಿ ಎಂದು ಕಿರುಚಾಡಿದ ಘಟನೆ ಶ್ರೀನಗರದಲ್ಲಿ…

25 ಮದುವೆ, ಲಕ್ಷಾಂತರ ವಂಚನೆ: 26ಕ್ಕೆ ಸ್ಕೆಚ್‌ ಹಾಕುತ್ತಿದ್ದ 32ರ ಆಂಟಿ ಸಿಕ್ಕಿಬಿದ್ದಿದ್ದು ಹೇಗೆ?

ಜೈಪುರ: ಬರೋಬ್ಬರಿ 25 ಮಂದಿಗೆ ಮದುವೆ ಹೆಸರಲ್ಲಿ ವಂಚಿಸಿ, ಲಕ್ಷಾಂತರ ದೋಚಿ, 26ನೇ ಮದುವೆಗೆ ಸ್ಕೆಚ್‌ ಹಾಕುತ್ತಿದ್ದ 32ರ ಆಂಟಿಯನ್ನು ಪೊಲೀಸರು…

ಆಕಾಂಕ್ಷ ಆತ್ಮಹತ್ಯೆಯೋ ಕೊಲೆಯೋ? ಪ್ರೊಫೆಸರ್‌ ತೀವ್ರ ವಿಚಾರಣೆ:

ಮೃತದೇಹ ನಾಳೆ ಹುಟ್ಟೂರಿಗೆ ಬೆಳ್ತಂಗಡಿ: ನವದೆಹಲಿಯ ಏರೋಸ್ಪೇಸ್ ಇಂಜಿನಿಯರ್ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್. ನಾಯರ್(22) ಆತ್ಮಹತ್ಯೆಗೆ ಪ್ರೊಫೆಸರ್ ಬಿಜಿಲ್ ಸಿ. ಮ್ಯಾಥ್ಯೂನೇ…

IAFನಿಂದ ಬಿಡುಗಡೆಯಾದ ಮತ್ತೊಂದು ವಿಡಿಯೋದಲ್ಲಿ ಆಪರೇಷನ್‌ ಸಿಂಧೂರ ದರ್ಶನ!

ನವದೆಹಲಿ: ಭಾರತೀಯ ವಾಯುಪಡೆ (IAF) ಮಂಗಳವಾರ ಆಪರೇಷನ್ ಸಿಂಧೂರ್‌ನ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಅದಕ್ಕೆ “ಭಾರತೀಯ ವಾಯುಪಡೆಯು ಯಾವಾಗಲೂ ದೃಢನಿಶ್ಚಯದಿಂದ…

ಕಲ್ಲು ಕ್ವಾರಿಯಲ್ಲಿ  ಬಂಡೆಗಳು ಕುಸಿದು ಐವರು ಸಾವು, ಇಬ್ಬರು ಗಂಭೀರ

ಶಿವಗಂಗಾ (ತಮಿಳುನಾಡು): ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐವರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…

error: Content is protected !!