ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: SIR- NEET ಹಗರಣ ವಿರುದ್ಧ ಆಕ್ರೋಶ

ಉಡುಪಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಇಂದು(ಮೇ 30) ಬೃಹತ್ ಪ್ರತಿಭಟನೆ ನಡೆಸಿತು. ಉಡುಪಿಯ…

ಡಿಕೆಶಿ ಟೀಮ್‌ನಲ್ಲಿ ಯಾರಿಗೆ ಯಾವ ಪಟ್ಟ? ಜಮೀರ್-ಖಾದರ್ ನಡುವೆ ಡಿಸಿಎಂ ಫೈಟ್; ಸಿದ್ದು ಪುತ್ರನಿಗೆ ಬಲಿಷ್ಠ ಖಾತೆ?- ಪ್ರದೀಪ್ ಈಶ್ವರ್, ಆಸಿಫ್ ಸೈತ್, ಗಣೇಶ್ ಹುಕ್ಕೇರಿ ಸೇರಿ ಹೊಸ ಮುಖಗಳಿಗೆ ಸಚಿವ ಭಾಗ್ಯದ ಅದೃಷ್ಟ!?

ಬೆಂಗಳೂರು: ಜೂನ್ 3ರಂದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕಗೊಳ್ಳುವುದು ಸರೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ, ಹೈಕಮಾಂಡ್‌ನ ‘ಸಾಮಾಜಿಕ ನ್ಯಾಯ’ದ…

ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಮುಹೂರ್ತ ನಿಗದಿ

ಬೆಂಗಳೂರು: ಡಿಕೆ ಶಿವಕುಮಾರ್‌ ಅವರ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದ್ದು, ಬುಧವಾರ (ಜೂ.3) ಸಂಜೆ 4 ಗಂಟೆಯ ನಂತರ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌…

ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಹುದ್ದೆ-ಸಂಪುಟದಲ್ಲಿ ಸಿಂಹಪಾಲು; ಡಿಕೆಶಿ ಸರ್ಕಾರದಲ್ಲಿ ಮೈನಾರಿಟಿ ಕಾರ್ಡ್ ಪ್ಲೇ ಮಾಡಿದ ಹೈಕಮಾಂಡ್!

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇರ ನಾಯಕತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಅಲ್ಪಸಂಖ್ಯಾತ (ಮೈನಾರಿಟಿ) ಸಮುದಾಯವನ್ನು…

ರಾಹುಲ್ ಯುವಸೂತ್ರ: ಪುತ್ತೂರು ಶಾಸಕ ಅಶೋಕ್ ರೈಗೆ ಸಚಿವ ಸ್ಥಾನ ಫಿಕ್ಸ್? ಮಹಾಲಿಂಗೇಶ್ವರನಿಗೆ ವಿಶೇಷ ಪೂಜೆ!

ಮಂಗಳೂರು: ಡಿಕೆಶಿ ಸಂಪುಟದಲ್ಲಿ 50 ವರ್ಷದೊಳಗಿನ ಯುವ ಶಾಸಕರಿಗೆ ಮಣೆ ಹಾಕಲಾಗುತ್ತದೆ ಎಂಬ ಊಹಾಪೋಹಗಳು ಹರಡುತ್ತಿದ್ದಂತೆ, ಪುತ್ತೂರಿನ ಶಾಸಕ ಅಶೋಕ್ ಕುಮಾರ್…

ಜ್ಯೋತಿಷಿ ದ್ವಾರಕಾನಾಥ್ ಅವರ ಆ ಒಂದು ಭವಿಷ್ಯವಾಣಿ ನಿಜವಾಯ್ತು!

ಬೆಂಗಳೂರು: ರಾಜಕಾರಣದಲ್ಲಿ ಕಠಿಣ ಪರಿಶ್ರಮದಷ್ಟೇ ಗ್ರಹಗತಿಗಳ ಸಾನ್ನಿಧ್ಯವೂ ಮುಖ್ಯ ಎಂಬುದಕ್ಕೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೀವನವೇ ಸಾಕ್ಷಿ. ಇಂದು…

ʻಕಾಕ್ರೋಚ್ ಜನತಾ ಪಾರ್ಟಿ’ ಖಾತೆಗಳ ನಿಷೇಧ ತೆರವುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ನವದೆಹಲಿ: ರಾಜಕೀಯ ವ್ಯಂಗ್ಯಚಿತ್ರ ಮತ್ತು ಮೀಮ್ಸ್‌ಗಳಿಗೆ ಹೆಸರಾಗಿದ್ದ “ಕಾಕ್ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣ ಖಾತೆಗಳ ಮೇಲಿನ ನಿಷೇಧವನ್ನು ತಕ್ಷಣವೇ ತೆರವುಗೊಳಿಸಲು…

ರಾಹುಲ್‌ ಸೂತ್ರ: ಪರಮೇಶ್ವರ್, ಜಾರ್ಜ್, ಮಹದೇವಪ್ಪ ಮನೆಗೆ? ಡಿಕೆಶಿ ಸಂಪುಟದಲ್ಲಿ ಯುವ ಪಡೆಗೆ ಪಟ್ಟ!

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಭಾರೀ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್…

ಜ್ಯೋತಿಷಿ ದ್ವಾರಕಾನಾಥ್ ಕೊಟ್ಟ 3 ಮುಹೂರ್ತ: ಸೋಮವಾರ ಗೋಧೂಳಿ ಲಗ್ನದಲ್ಲಿ, ಅರಮನೆ ಮೈದಾನದಲ್ಲಿ ಡಿಕೆಶಿ ಪ್ರಮಾಣವಚನ?

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ಅಂಗೀಕರಿಸಿದ ಬೆನ್ನಲ್ಲೇ ಡಿ.ಕೆ.…

ಮೀಡಿಯಾ ಮಂದಿಯ ಪ್ರಶ್ನೆಗೆ ಕರಗಿದ ಲಾಡ್!

ಬೆಂಗಳೂರು: ಇವತ್ತು ಬೆಳಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಗಿಸಿ ಹೊರಬಂದ ಸಚಿವ ಸಂತೋಷ್ ಲಾಡ್ ಕಣ್ಣೀರು…

error: Content is protected !!