ಪುತ್ತೂರು : ರೇಣುಕಾ ಪ್ರಸಾದ್ ಕೊಲೆ ಆರೋಪಿ, ನಟ ಡಿಬಾಸ್ ದರ್ಶನ್ ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ…
Category: ತುಳುನಾಡು
“ಗೋಹಂತಕರ ವಿರುದ್ಧ ಕಾನೂನು ಕೈಗೆತ್ತಿಕೊಂಡರೆ ಸರಕಾರವೇ ಹೊಣೆ“ -ಭರತ್ ಶೆಟ್ಟಿ ವೈ.
ಕಾವೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಹತ್ಯೆ, ಗೋ ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆಯ ಬದಲು ಬಜರಂಗದಳ ಸಂಘಟನೆ…
ಮಾವಿನ ಮಿಡಿ ಕೊಯ್ಯತ್ತಿದ್ದ ವ್ಯಕ್ತಿ ಕೊಂಬೆ ಮುರಿದು ಸಾ*ವು
ಸುಳ್ಯ : ಮಾವಿನ ಮರ ಏರಿ ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದ ವೇಳೆ ಕೊಂಬೆ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃ*ತ ಪಟ್ಟ ಘಟನೆ…
ಮಾರ್ಚ್ 27ರಿಂದ 30ರವರೆಗೆ ನೀರುಮಾರ್ಗ ಪಡು ಭಟ್ರಕೋಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಠಾಬಂಧ ಬ್ರಹ್ಮಕಲಶೋತ್ಸವ
ಮಂಗಳೂರು: ನೀರುಮಾರ್ಗ ಸಮೀಪದ ಪಡು ಭಟ್ರಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಠಾಬಂಧ ಬ್ರಹ್ಮಕಲಶೋತ್ಸವ ಮಾ.27ರಂದು ಆರಂಭಗೊಂಡು ಮಾ.30ರವರೆಗೆ ಬ್ರಹ್ಮರ್ಷಿ ವೇದಮೂರ್ತಿ ಕುಡುಪು…
ಸುರತ್ಕಲ್ ಬಾಳಿಕೆ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರವೀಣ್ ಪಿ. ಶೆಟ್ಟಿ ಆಯ್ಕೆ
ಸುರತ್ಕಲ್: ಸುರತ್ಕಲ್ ಬಾಳಿಕೆ ಕೋರ್ದಬ್ಬು ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ ಸುರತ್ಕಲ್ ಆಯ್ಕೆಯಾಗಿದ್ದಾರೆ. ಸುರತ್ಕಲ್ ಬಂಟರ ಸಂಘದ…
ಒಟ್ಟೊಟ್ಟಿಗೆ ಬರುತ್ತಿದೆ ಈದ್ ಉಲ್ ಫಿತ್ರ್- ಯುಗಾದಿ!
ಮಂಗಳೂರು: ಈ ವಾರಾಂತ್ಯದಲ್ಲಿ ಯುಗಾದಿ ಮತ್ತು ಈದ್ ಉಲ್ ಫಿತ್ರ್ ಹಬ್ಬಗಳು ಒಟ್ಟೊಟ್ಟಿಗೆ ಬರುತ್ತಿರುವುದರಿಂದ ಇಡೀ ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.…
ಕಾಂಗ್ರೆಸ್ ಒಂದು ಕುಲಗೆಟ್ಟ ಪಕ್ಷ ಎಂದು ಸ್ವತಃ ಡಾ. ಬಿ. ಆರ್ ಅಂಬೇಡ್ಕರ್ ಅವರು ಅವತ್ತೇ ಹೇಳಿದ್ದರು: ಡಾ. ವೈ ಭರತ್ ಶೆಟ್ಟಿ
ಮಂಗಳೂರು: ಕಾಂಗ್ರೆಸ್ ಒಂದು ಕುಲಗೆಟ್ಟ ಪಕ್ಷ ಎಂದು ಸ್ವತಃ ಡಾ. ಬಿ. ಆರ್ ಅಂಬೇಡ್ಕರ್ ಅವರು ಅವತ್ತೇ ಹೇಳಿದ್ದರು. ಈ ದೇಶದಲ್ಲಿ…
“ಹೆಣ್ಣುಮಕ್ಕಳು ಸಶಕ್ತರಾದರೆ ಮನೆ ಮನ ಬೆಳಗಿದಂತೆ“ -ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ನವೋದಯ ಸ್ವಸಹಾಯ ಸಂಘದ ಸದಸ್ಯೆಯರಿಗೆ ಸಮವಸ್ತ್ರ ವಿತರಣೆ ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇವರ ವತಿಯಿಂದ ನವೋದಯ ಸ್ವಸಹಾಯ…
ಪುನೀತ್ ರಾಜ್‌ಕುಮಾರ್ ಸಾಯುವ ಮುನ್ನಾ ದಿನ ಬರ್ತ್ ಡೇ ಪಾರ್ಟಿಯಲ್ಲಿ ನಡೆದಿದ್ದೇನು? ಸರಿಯಾದ ಚಿಕಿತ್ಸೆ ನೀಡಿದ್ದರೆ ಅಪ್ಪು ಬದುಕುತ್ತಿದ್ದರೇ? ಗಾಯಕ ಗುರುಕಿರಣ್ ರಿವೀಲ್
ಮಂಗಳೂರು: ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ರಾಜ್ಯಾದ್ಯಂತ ಇರುವ ಅಭಿಮಾನಿಗಳು ಅಲ್ಲಲ್ಲಿ ಅವರ ಬರ್ತ್ ಡೇ…