ದೆಹಲಿ: 1980 ರ ಸಂದರ್ಭದಲ್ಲಿ ಪಾಕಿಸ್ತಾನದ ಕಹುತಾ ಪರಮಾಣು ವ್ಯವಸ್ಥೆಯ ಮೇಲೆ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ್ದ ಕಾರ್ಯಾಚರಣೆಯನ್ನು…
Category: ಪ್ರಮುಖ ಸುದ್ದಿಗಳು
ಚಿನ್ನ ಎಗರಿಸಲು ಬಂದ ದರೋಡೆಗಾರ್ತಿಯ ಕೆನ್ನೆಗೆ ಪಟ ಪಟ ಪಟ ಪಟ ಹೊಡೆದ ಮಾಲಕ! 25 ಸೆಕೆಂಡುಗಳಲ್ಲಿ 20 ಬಾರಿ ಕಪೋಳಮೋಕ್ಷ
ಅಹಮದಾಬಾದ್ (ಗುಜರಾತ್): ಮೆಣಸಿನ ಪುಡಿ ಎರಚಿ ಚಿನ್ನ ಎಗರಿಸಲು ಜ್ಯುವೆಲ್ಲರಿಗೆ ಬಂದ ದರೋಡೆಗಾರ್ತಿಯ ಕೆನ್ನೆಗೆ 25 ಸೆಕೆಂಡುಗಳಲ್ಲಿ 20 ಬಾರಿ ಕಪಾಳಮೋಕ್ಷ…
ಬಹುಕೋಟಿ ವಂಚನೆ ಆರೋಪಿ ಸಲ್ಡಾನನ ₹2.85 ಕೋಟಿ ಮೌಲ್ಯದ ಆಸ್ತಿ ಇ.ಡಿ. ಜಪ್ತಿ
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಷನ್ ಸಲ್ಡಾನನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿದಂತೆ…
ಮಡಂತ್ಯಾರಿನಲ್ಲಿ ಮಾಂತ್ರಿಕರು ಮಾಟ ಮಾಡಿದ್ದು ಯಾರಿಗೆ?: ಆತಂಕದಲ್ಲಿ ಜನರು!
ಬೆಳ್ತಂಗಡಿ: ಮಡಂತ್ಯಾರುವಿನ ಮಚ್ಚಿನ ಗ್ರಾಮದ ತಾರೆಮಾರು ಸೇತುವೆ ಬಳಿ ಮಾಂತ್ರಿಕರು ಯಾರಿಗೋ ಮಾಟ(ವಾಮಾವಾರ) ಮಾಡಿದ್ದು, ಊರಿನವರು ಆತಂಕಕ್ಕೆ ಒಳಗಾಗಿದ್ದಾರೆ. ಸೇತುವೆಯ ಬಳಿ…
ಆರೋಪಿಯೋರ್ವನಿಗೆ ಜಾಮೀನು ಕೊಡಿಸಲು ನ್ಯಾಯಾಲಯಕ್ಕೆ ನಕಲಿ ಆರ್‌ಟಿಸಿ ಸಲ್ಲಿಸಿದವ ಜೈಲಿಗೆ
ಪುತ್ತೂರು: ಆರೋಪಿಯೊಬ್ಬನಿಗೆ ಜಾಮೀನು ಕೊಡಿಸುವ ಸಲುವಾಗಿ ನಕಲಿ ಪಹಣಿಪತ್ರ (ಆರ್‌ಟಿಸಿ) ಸಲ್ಲಿಸಿ ನ್ಯಾಯಾಲಯಕ್ಕೆ ವಂಚನೆ ಎಸಗಿದ ಪ್ರಕರಣದಲ್ಲಿ ಪುತ್ತೂರು ಮೂಲದ ವ್ಯಕ್ತಿಯೊಬ್ಬನನ್ನು…
ಕಾಸರಗೋಡು: 12000 ವರ್ಷಗಳ ಹಿಂದಿನ ವಿಚಿತ್ರ, ರಹಸ್ಯ ಸಂಕೇತಗಳಿರುವ ಶಿಲಾ ವರ್ಣ ಚಿತ್ರ ಪತ್ತೆ- ಬೆರಗಾದ ಸಂಶೋಧಕರು
ಕಾಸರಗೋಡು: ಕಾಸರಗೋಡಿನ ಎರಿಕುಲಂ ವಲಿಯಪರಂಬುವಿನ ಬಂಡೆಯ ಮೇಲಿಂದ ಇತಿಹಾಸಪೂರ್ವ ಅಂದರೆ ಬರೋಬ್ಬರಿ 12000 ವರ್ಷಗಳ ಹಿಂದಿನ ಶಿಲಾ ವರ್ಣಚಿತ್ರ(prehistoric rock art)…
“ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ” ಎಂಬ ಮಾತು ಕೇಳಿ 9ನೇ ತರಗತಿ ಬಾಲಕ ಆತ್ಮಹತ್ಯೆ
ಕಡಬ: ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದು ಶಿಕ್ಷಕರು ಪೋಷಕರು ತಿಳಿಸಿದ ಬೆನ್ನಲ್ಲೇ ಆಘಾತಗೊಂಡ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ…
ವಿದ್ಯಾರ್ಥಿಗಳಿಗೆ ಎಂಡಿಎಂಎ ಸರಬರಾಜು: ಇಬ್ಬರು ಆರೋಪಿಗಳು ಸಿಸಿಬಿ ವಶ
ಮಂಗಳೂರು: ಮಂಗಳೂರು ನಗರದ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎಯನ್ನು ಖರೀದಿಸಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ…
ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ಲಿಫ್ಟ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಸಾವು
ಭಟ್ಕಳ: ಮುರುಡೇಶ್ವರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ(ನ.07)…