ಇಳಿಯಲೊಲ್ಲದ ರಾಜನಿಗೆ ಕೊನೆಗೂ ಬಿತ್ತು ಗೇಟ್ ಪಾಸ್! ಲೇಟ್‌ ಆದ್ರೂ ಲೇಟೆಸ್ಟ್‌ ಆಗಿ ಬಂದ ಟ್ರಬಲ್ ಶೂಟರ್

ಹೈಕಮಾಂಡ್‌ಗಳ ಲೆಕ್ಕಾಚಾರ, ಕಾವೇರಿ ನಿವಾಸದ ಒಳಗೆ ನಡೆಯುತ್ತಿದ್ದ ಸದ್ದಿಲ್ಲದ ಕುತಂತ್ರಗಳು ಮತ್ತು ಇಷ್ಟು ದಿನ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತಿದ್ದ ಸಿದ್ದರಾಮಯ್ಯನವರ…

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ 3 ಸ್ಥಾನಗಳಲ್ಲಿ 1 ಸ್ಥಾನ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲು, ನವೀನ್ ಡಿಸೋಜಾ ಹೆಸರು ಮುಂಚೂಣಿಯಲ್ಲಿ?

ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದ್ದು, ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್‌ನ ಅಧ್ಯಕ್ಷರಾದ…

“ಸುಸೂತ್ರ ಆಡಳಿತ ನಡೆಸಲು ಅವಕಾಶ ಕೊಡಿ ಸರ್‌”: ಸಿದ್ದು ಪಾದ ಮುಟ್ಟಿ ಡಿಕೆಶಿ ಖಡಕ್ ಸಂದೇಶ? ಕಾವೇರಿ ನಿವಾಸದ ಒಳಗೆ ನಡೆದಿದ್ದೇನು?!

ಬೆಂಗಳೂರು: “ನಾನೇ ಮುಂದಿನ ಮುಖ್ಯಮಂತ್ರಿ, ನನಗೆ ಇನ್ನು ಯಾವುದೇ ಕಿರಿಕ್ ಕೊಡಬೇಡಿ” ಎಂದು ನೇರವಾಗಿಯೇ ಸಾರುವಂತೆ, ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ…

ಕುರ್ಚಿ ಖಾಲಿ ಮಾಡಲು ಫರ್ಮಾನು! ನಾಳೆ ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಫಿಕ್ಸ್! ಮೇ 30ಕ್ಕೆ ಡಿಕೆಶಿಗೆ ಪಟ್ಟಾಭಿಷೇಕ!?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ದಟ್ಟ ವದಂತಿಗಳು ಹರಡಿದ್ದು,…

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!!

ಬೆಂಗಳೂರು: ಸಿದ್ದರಾಮಯ್ಯ ನಾಳೆ ಬೆಳಗ್ಗೆ 11:30ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಧಿಕೃತವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಮೊದಲು ಸಿದ್ದರಾಮಯ್ಯ…

ಕುರ್ಚಿ ಬಿಡಲು ಸಿದ್ದರಾಮಯ್ಯ‌ ವಿಧಿಸಿದ 4 ಕಠಿಣ ಷರತ್ತುಗಳು!!! ಡಿ.ಕೆ.ಶಿ. ಸಿಎಂ ಹಾದಿಗೆ ಮುಳ್ಳು ಹಾಸಿದ ಸಿದ್ದು ಪಾಳಯ!

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮಹಾ ಭೂಕಂಪ ಸಂಭವಿಸುವ ಮುನ್ಸೂಚನೆಗಳು ದಟ್ಟವಾಗಿವೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸರಣಿ ಸಭೆಗಳ ಬಳಿಕ…

ಪ್ರಿಯಾಂಕಾ ವಾಧ್ರಾ ಸಂಧಾನ ಯಶಸ್ಸು! ಕೊನೆಗೂ ಕನಕಪುರ ಬಂಡೆಗೆ ಒಲಿಯಿತಾ ಸಿಎಂ ಪಟ್ಟ! ಸಿದ್ದುಗೆ ರಾಜ್ಯಸಭಾ- ಯತೀಂದ್ರ ಸಂಪುಟ ಸ್ಥಾನ?

ನವದೆಹಲಿ/ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೊಗೆಯಾಡುತ್ತಿದ್ದ ಮುಖ್ಯಮಂತ್ರಿ ಕುರ್ಚಿಯ ಮಹಾ ಸಮರ ಈಗ ಅಂತಿಮ ಹಂತಕ್ಕೆ ತಲುಪಿದೆ! ಸಿಎಂ…

ರೂ.5ಕ್ಕೆ ಮೀನೂಟ, ಮಹಿಳೆಯರಿಗೆ ಮಂತ್ಲಿ ರೂ.3000; ಶಾಲೆ-ದೇಗುಲಗಳ ಹತ್ತಿರ ನೋ ಬಾರ್‌, ಬಾಂಗ್ಲಾ ನುಸುಳುಕೋರರಿಗೆ ಹೋಲ್ಡಿಂಗ್‌ ಸೆಂಟರ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹದಿನೈದು ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಆಡಳಿತಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ…

BREAKING NEWS: ದೆಹಲಿಯಲ್ಲಿ ಹೈವೋಲ್ಟೇಜ್ ಟ್ವಿಸ್ಟ್; ಸಿದ್ದರಾಮಯ್ಯ ಜೊತೆ ರಾಹುಲ್ ಗಾಂಧಿ ಪ್ರತ್ಯೇಕ ರಹಸ್ಯ ಸಭೆ!

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನ ಸಿಎಂ ಕುರ್ಚಿ ಜಿದ್ದಾಜಿದ್ದಿನ ಮಹಾಸಂಗ್ರಾಮ ಈಗ ದೇಶದ ರಾಜಧಾನಿಯಲ್ಲಿ ರೋಚಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದಿರಾ ಭವನದಲ್ಲಿ…

ಕರ್ನಾಟಕದ ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ: 7 ಸ್ಥಾನಗಳಿಗೆ ಚುನಾವಣೆ

ಬೆಂಗಳೂರು: ಕರ್ನಾಟಕದ ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು, ಜೂನ್ 18ರಂದು ಚುನಾವಣೆ ನಡೆಯಲಿದೆ. ಜೂನ್ 26ರಂದು ತೆರವಾಗಲಿರುವ ವಿಧಾನಪರಿಷತ್‌ನ 7 ಸ್ಥಾನಗಳಿಗೆ…

error: Content is protected !!