ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ

ಚೆನ್ನೈ: ಕರೂರಿನಲ್ಲಿ ಇತ್ತೀಚೆಗೆ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41ಕ್ಕೂ ಹೆಚ್ಚು ಜನರು ದುರ್ಮರಣಕ್ಕೊಳಗಾದ…

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಕೊಲೆ

ಕನಕಪುರ: ಭದ್ರೆ ಗೌಡನದೊಡ್ಡಿ ಊರ ಮುಂದಿರುವ ಕೆರೆಯ ಬಳಿ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮಂಗಳವಾರ(ಅ.7) ರಾತ್ರಿ ಸುಮಾರು…

ದರ್ಶನ್‌ ಕುದುರೆಗಳು ಮಾರಾಟಕ್ಕಿವೆ ಎಂದು ಫಾರಂ ಮುಂದೆ ನೇತು ಹಾಕಿದ ಬೋರ್ಡ್‌

ಮೈಸೂರು: ನಟ ದರ್ಶನ್‌ ಜೈಲು ಪಾಲಾಗಿರುವುದರಿಂದ ಆತ ಸಾಕಿರುವ ಕುದುರೆಗಳನ್ನು ನೋಡಿಕೊಳ್ಳಲು ಆಗದ ಕಾರಣ ತೋಟದ ಮುಂದೆ ಕುದುರೆಗಳು ಮಾರಾಟಕ್ಕೆ ಇವೆ…

ರಜೆ ವಿಸ್ತರಣೆಯಿಂದ ಪಾಠಕ್ಕೆ ತೊಂದರೆಯಾಗದು: ಸಚಿವ ಮಧು ಬಂಗಾರಪ್ಪ

ಮಂಗಳೂರು: ಜಾತಿಗಣತಿಗೆ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿದ್ದು, ತರಗತಿ ನಡೆಸಲು, ಪಾಠಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತೊಂದರೆಯಾಗುವುದಿಲ್ಲ ಎಂದು ಬುಧವಾರ(ಅ.8)ದ ಪತ್ರಿಕಾಗೋಷ್ಠಿಯಲ್ಲಿ…

“ಬಾಂಬೆ ಬ್ಲಡ್” ಕೊಟ್ಟು ಜೀವ ಉಳಿಸಿದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ

ಮಂಗಳೂರು : ಮಂಗಳೂರು ಘಟಕದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ವಿಶ್ವದ ಅಪರೂಪದ “ಬಾಂಬೆ ಬ್ಲಡ್” ಗುಂಪಿನ ರಕ್ತದ ಅವಶ್ಯಕತೆ ಪೂರೈಸುವ ಮೂಲಕ…

ಬೆಳ್ತಂಗಡಿ ಕಚೇರಿಗೆ ಎಸ್.ಐ‌.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಭೇಟಿ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಎಸ್‌ಐಟಿ ತನಿಖೆಯ ಭಾಗವಾಗಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಇಂದು(ಅ.8) ಮಧ್ಯಾಹ್ನ…

ಬಿಗ್ ಬಾಸ್ ಮನೆಗೆ ಬೀಗಮುದ್ರೆ ; ಆದೇಶ ರದ್ದುಪಡಿಸಲು ಹೈಕೋರ್ಟ್‌ಗೆ ರಿಟ್, ಇಂದು ವಿಚಾರಣೆ

ಬೆಂಗಳೂರು: ರಾಮನಗರ ತಾಲೂಕಿನ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್‌ ಅಡ್ವೆಂಚರ್ಸ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಕನ್ನಡದ ‘ಬಿಗ್‌ ಬಾಸ್‌ 12’…

13 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳದ ಯುವಕ ಬೆಂಗಳೂರಿನಲ್ಲಿ ಪತ್ತೆ

ಕಾರ್ಕಳ: ಕಳೆದ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳದ ಯುವಕ ಬೆಂಗಳೂರಿನಲ್ಲಿ ಇಂದು(ಅ.8) ಪತ್ತೆಯಾಗಿದ್ದಾರೆ. ಪ್ರಭಾಕರ ಪ್ರಭುರವರ ಪುತ್ರ ಅನಂತ ಕೃಷ್ಣ…

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೊಲೆ ಪ್ರಕರಣ : ನಾಲ್ವರು ಆರೋಪಿಗಳು ಅರೆಸ್ಟ್

ಬಳ್ಳಾರಿ : ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ನಾಲ್ವರು ಆರೋಪಿಗಳನ್ನು…

ಅಂತರ್ ರಾಜ್ಯ ವಾಹನ ಕಳ್ಳ ಸೆರೆ !

ಮಂಗಳೂರು: ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ…

error: Content is protected !!