ಎಫ್‌ಸ್ಟೀನ್ ಫೈಲ್ಸ್ ಬೆನ್ನೇರಿ ಬಂದಿದ್ದವನಿಗೆ ಕಾದಿತ್ತು ಮೃತ್ಯು!

ಹಣ ಮತ್ತು ಅಧಿಕಾರ ಮಿತಿ ಮೀರಿದಾಗ ಮನುಷ್ಯ ಸೈತಾನನಾಗುತ್ತಾನೆ ಅಂತಾರಲ್ಲ, ಅದು ಎಷ್ಟು ನಿಜ ಅನ್ನೋದಕ್ಕೆ ಹಾಲಿವುಡ್‌ನ ಆ ಮಹಾನ್ ಮಾಂತ್ರಿಕ…

ಡೆಡ್ಲಿ ದ್ವೀಪದ ಡರ್ಟಿ ಡೈರಿ!”: ಬಿಲ್ ಕ್ಲಿಂಟನ್‌ನಿಂದ ಪ್ರಿನ್ಸ್ ಆಂಡ್ರ್ಯೂವರೆಗೆ… ಎಫ್‌ಸ್ಟೀನ್ ಫೈಲ್ ಬಿಚ್ಚಿಟ್ಟ ಕಾಮದ ಕರಾಳ ಮುಖಗಳು!

ಲೊಲಿಟಾ ಎಕ್ಸ್‌ಪ್ರೆಸ್ ಮತ್ತು ಕಾಮದ ದ್ವೀಪದ ಅಸಲಿ ಮುಖ! ಈ ಜೆಫ್ರಿ ಎಫ್‌ಸ್ಟೀನ್ ಕೇವಲ ಒಬ್ಬ ಕ್ರಿಮಿನಲ್ ಆಗಿರಲಿಲ್ಲ. ಆತ ಸಮಾಜದ…

ತೆರೆದ ಗುಂಡಿಗೆ ಬಿದ್ದ ಬೈಕ್ ಸವಾರ: ಉಪ ಗುತ್ತಿಗೆದಾರನ ಬಂಧನ

ನವದೆಹಲಿ: ತೆರೆದ ಗುಂಡಿಗೆ ಬೈಕ್ ಸವಾರ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಉಪ ಗುತ್ತಿಗೆದಾರ ರಾಜೇಶ್ ಪ್ರಜಾಪತಿ ಅವರನ್ನು…

ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಾನವೀಯತೆಗೆ ಸಿಕ್ಕ ಅತಿದೊಡ್ಡ ಗೆಲುವು: 11 ಗಂಟೆಗಳ ಪರಿಶ್ರಮ- ಬಡ ಬಾಲಕಿಗೆ ಮರುಜನ್ಮ ನೀಡಿದ ರೊಬೋಟಿಕ್ ಸರ್ಜರಿ!

ಮಂಗಳೂರು: ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ 14 ವರ್ಷದ ಆ ಮುಗ್ಧ ಬಾಲಕಿ ಬಂದಾಗ ಆಕೆಗೆ ಗೊತ್ತಿರಲಿಲ್ಲ, ತನ್ನ ಹೊಟ್ಟೆಯೊಳಗೆ ಸಾವಿನ ಬಾಂಬೊಂದು…

ಮಾಸ್ಕೋದ ಹಳೆಯ ಗೆಳೆಯನಿಗೆ ವಾಷಿಂಗ್ಟನ್ ವಠಾರದಲ್ಲಿ ಮೋಸವಾಯಿತೇ?

ಮಂಗಳೂರು: ರಾಜಕೀಯದಲ್ಲಿ ಯಾರು ಯಾರಿಗೆ ಮಿತ್ರ? ಯಾರು ಯಾರಿಗೆ ಶತ್ರು? ಅದೆಲ್ಲಾ ಹೊಟ್ಟೆ ಹಸಿದಾಗ ಗೊತ್ತಾಗುವ ಸತ್ಯ. ಇಷ್ಟು ದಿನ ರಷ್ಯಾ…

ಅಮೆರಿಕದ ಅಂಗಳದಲ್ಲಿ ಮೋದಿಯ ಮಾಸ್ಟರ್‌ಸ್ಟ್ರೋಕ್: ‘ಆರ್ಥಿಕ ಮಧುಚಂದ್ರ’ದಿಂದ ಭಾರತಕ್ಕೆ ಲಾಭವೆಷ್ಟು? ನಷ್ಟದ ಭಯವೆಷ್ಟು?

ಮಂಗಳೂರು: ಜಾಗತಿಕ ರಾಜಕಾರಣದ ಚದುರಂಗದಾಟದಲ್ಲಿ ಯಾವುದೂ ಸುಮ್ಮನೆ ನಡೆಯಲ್ಲ. ವಾಷಿಂಗ್ಟನ್‌ನ ವೈಟ್ ಹೌಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಕುಳಿತಿದ್ದಾರೆ ಅಂದರೆ ಅಲ್ಲಿ ವ್ಯವಹಾರದ…

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಚಿಕಿತ್ಸೆ ಫಲಿಸದೆ ಸಾವು!

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದ ಶಂಕಿತ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಧಿಕ್ ಪಾಷಾ(47) ಮೃತ ಶಂಕಿತ…

ಕಂಟೇನರ್‌ ಟ್ರಕ್‌ ಬಸ್‌‍ಗೆ ಡಿಕ್ಕಿ: 6 ಮಂದಿ ಸಾವು, ಓರ್ವ ಗಂಭೀರ

ಉತ್ತರ ಪ್ರದೇಶ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಕಂಟೇನರ್‌ ಟ್ರಕ್‌ ಬಸ್‌‍ಗೆ ಡಿಕ್ಕಿ ಹೊಡೆದು, ನಿಲ್ಲಿಸಿದ್ದ ವಾಹನದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ…

ಸಿಎಂ ಕುರ್ಚಿ ಮತ್ತು ಡಿಕೆಶಿ ‘ಟೈಂ’ ಆಟ: ಬಜೆಟ್ ನಂತರ ‘ಬಂಡೆ’ಯದ್ದೇ ದರ್ಬಾರಾ?

ಮಂಗಳೂರು: ರಾಜಕೀಯ ಅಂದರೆ ಹಾಗೆಯೇ, ಇಲ್ಲಿ ಯಾವುದೂ ಅಂದುಕೊಂಡಂತೆ ನಡೆಯಲ್ಲ. ಆದರೆ ಅಂದುಕೊಂಡಿದ್ದನ್ನು ನಡೆಸುವ ಹಠಗಾರರು ಕೆಲವರಿರುತ್ತಾರೆ. ಮಂಗಳೂರಿನ ಗಾಳಿಯಲ್ಲಿ ಇಂದು…

ಗಡ್ಚಿರೋಲಿ ಕಾಡಿನ ರಕ್ತಚರಿತ್ರೆ: 25 ಲಕ್ಷದ ‘ಬೇಟೆ’ ಮುಗಿಸಿದ ಸಿ-60 ಕಮಾಂಡೋಗಳು!

  ಮಹಾರಾಷ್ಟ್ರದ ಗಡ್ಚಿರೋಲಿ ಅಂದರೆ ಬರೀ ಕಾಡಲ್ಲ, ಅದು ಸಾವಿನ ಮನೆ. ಅಂತಹ ದಟ್ಟಾರಣ್ಯದೊಳಗೆ ಕಳೆದ ಮೂರು ದಿನಗಳಿಂದ ಸಾವು-ಬದುಕಿನ ನಡುವೆ…

error: Content is protected !!