ಬಜ್ಪೆ: ಕೌನ್ಸಿಲರ್ ಚೆನ್ನಪ್ಪ ಸಾಲಿಯಾನ್ ರವರಿಗೆ ನುಡಿ ನಮನ

 

ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಚೆನ್ನಪ್ಪ ಸಾಲಿಯಾನ್ ರವರ ನುಡಿ ನಮನ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಂಗಣ ಸಿದ್ದಾರ್ಥನಗರದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಡಿ.ಎಸ್.ಎಸ್ ಜಿಲ್ಲಾ ಮುಖಂಡರಾದ ಮಂಜಪ್ಪ ಪುತ್ರನ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಲೋಕೇಶ್ ಪೂಜಾರಿ ಅಧ್ಯಕ್ಷರು ಬಜ್ಪೆ ಪಟ್ಟಣ ಪಂಚಾಯತ್, ಶರ್ಮಿಳಾ ಶೆಟ್ಟಿ ಉಪಾಧ್ಯಕ್ಷರು ಬಜ್ಪೆ ಪಟ್ಟಣ ಪಂಚಾಯತ್, ಮೋಹನ್ ಕೋಟ್ಯಾನ್ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೌನ್ಸಿಲರ್ ಗಳಾದ ಜೋಕಿಂ ಪಿರೇರಾ, ಕಿರಣ್ ಗುಂಡವು ಪದವು, ದಿನೇಶ್ ಶೆಟ್ಟಿ, ವಸಂತ ಬೆರ್ನಾಡ್ ಕಾಂಗ್ರೆಸ್ ಮುಖಂಡರು, ಜಗನ್ನಾಥ್ ಸಾಲಿಯಾನ್ ಕಾಂಗ್ರೆಸ್ ಮುಖಂಡರು, ದೇವೇಂದ್ರ ಮೂಲ್ಯ ಅಗ್ರಹಾರ,
ಸದಾಶಿವ ಪಡುಬಿದ್ರಿ ಡಿ. ಎಸ್.ಎಸ್ ಜಿಲ್ಲಾ ಸಂಚಾಲಕರು,
ಕಿಶನ್ ಶೆಟ್ಟಿ ಉದ್ಯಮಿ, ವಾಸು ಪೇಜಾವರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರು, ವಿಜಯ್ ಕುಮಾರ್ ಕಾನ ಅಧ್ಯಕ್ಷರು ಬಜ್ಪೆ ಬಿ. ಜೆ. ಪಿ ಶಕ್ತಿ ಕೇಂದ್ರ, ಕರುಣಾಕರ ಸುವರ್ಣ ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ತೋಕೂರು ಪೇಜಾವರ,
ಗೋಪಾಲ್ ಸಾಲಿಯಾನ್, ಮಂಜು ಪ್ರಸಾದ್ ಶೆಟ್ಟಿ ಯುವ ಕಾಂಗ್ರೆಸ್ ಮುಖಂಡರು, ಲಕ್ಷ್ಮಣ್ ಬಂಗೇರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರು, ಮುಂತಾದವರು ಉಪಸ್ಥಿತರಿದ್ದರು.

Advt

ವೆಂಕಪ್ಪ ಅಮೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!