
ಸುರತ್ಕಲ್: ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ಮಹಿಳಾ ಮಂಡಲದ ಮಹಾಸಭೆಯು ಮಹಿಳಾ ಮಂಡಲದ ಅಧ್ಯಕ್ಷರಾದ ಯಶೋದ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ವೇದಿಕೆಯಲ್ಲಿ ಪುಷ್ಷರಾಜ್ ಶೆಟ್ಟಿ ಮಧ್ಯ, ದಿನೇಶ್ ದೇವಾಡಿಗ ಮಧ್ಯ, ರಾಜೇಶ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು ಎರಡು ವರ್ಷಗಳ ಅವಧಿಗೆ ಅಧ್ಯಕ್ಷೆಯಾಗಿ ಶೋಭಾ ಶೆಟ್ಟಿ ಮಧ್ಯ ಕಟ್ಟೆಮಾರ್, ಉಪಾಧ್ಯಕ್ಷೆಯಾಗಿ ಅಮಿತಾ ಶೆಟ್ಟಿ ಕುಜುಂಬತೋಟ ಮಧ್ಯ, ಕಾರ್ಯದರ್ಶಿ ಯಾಗಿ ಕೀರ್ತನಿ ಪೂಜಾರಿ ದೇವಸ್ಥಾನದ ಬಳಿ ಮಧ್ಯ, ಜತೆ ಕಾರ್ಯದರ್ಶಿ ಹೇಮಾ ಶೆಟ್ಟಿ ಮಧ್ಯ ದೇವಸ್ಥಾನದ ಬಳಿ ಕೋಶಾಧಿಕಾರಿಯಾಗಿ ವಜ್ರಾಕ್ಷಿ ಪಿ ಶೆಟ್ಟಿ ಮಧ್ಯ ಜತೆ ಕೋಶಾಧಿಕಾರಿ ಯಾಗಿ ಮಲ್ಲಿಕಾ ಅಯ್ಕೆಯಾದರು.