ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು ನೂತನ ಪದಾಧಿಕಾರಿಗಳ ಆಯ್ಕೆ

ಹಳೆಯಂಗಡಿ: ಕರ್ನಾಟಕ ರಾಜ್ಯ, ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ ಇದರ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳು
ಗೌರವ ಅಧ್ಯಕ್ಷರು – ಲೀಲಾಧರ್ ಕಡಂಬೋಡಿ.
ಅಧ್ಯಕ್ಷರು – ಸುರೇಶ್ ಶೆಟ್ಟಿ
ಉಪಾಧ್ಯಕ್ಷರು – ಜಗದೀಶ್ ಕೋಟ್ಯಾನ್
ಮಹಿಳಾ ಕಾರ್ಯಾಧ್ಯಕ್ಷೆ: ಶ್ರೀಮತಿ ನೀಮಾ ಸನಿಲ್
ಮಹಿಳಾ ಜೊತೆ ಕಾರ್ಯಾಧ್ಯಕ್ಷೆ: ಶ್ರೀಮತಿ ಶೈಲಾ ಶೆಟ್ಟಿಗಾರ್
ಗೌರವ ಪ್ರಧಾನ ಕಾರ್ಯದರ್ಶಿ – ಸಂತೋಷ್ ದೇವಾಡಿಗ
ಜೊತೆ ಕಾರ್ಯದರ್ಶಿಗಳು: ಗಣೇಶ್ ಆಚಾರ್ಯ. ಶ್ರೀ ಸುನಿಲ್ ದೇವಾಡಿಗ
ಮಹಿಳಾ ಜೊತೆ ಕಾರ್ಯದರ್ಶಿ: ಶ್ರೀಮತಿ ಕವಿತಾ ನಾಗೇಶ್
ಕೋಶಾಧಿಕಾರಿ – ಜಗದೀಶ್ ಕುಲಾಲ್
ಜೊತೆ ಕೋಶಾಧಿಕಾರಿ: ರವಿರಾಜ್ ಶೆಟ್ಟಿಗಾರ್
ಸಾಂಸ್ಕೃತಿಕ ಕಾರ್ಯದರ್ಶಿಗಳು – ಶ್ರೀ ಚಂದ್ರ ಸುವರ್ಣ, ಶ್ರೀಮತಿ ಹರ್ಷಿತಾ ದೇವಾಡಿಗ
ಆರೋಗ್ಯ ನಿಧಿ ಕಾರ್ಯದರ್ಶಿ – ಅರ್ಫಾಜ್
ಲೆಕ್ಕಪರಿಶೋಧಕ – ಸುಭಾಸ್ ಅಮೀನ್
ಕ್ರೀಡಾ ಕಾರ್ಯದರ್ಶಿ – ಗೌತಮ್ ಬೆಲ್ಚೆಡ
ತಂಡದ ನಾಯಕ: ಸಚಿನ್ ಆಚಾರ್ಯ
ಉಪನಾಯಕ – ಪ್ರಥಮ್ ಅಮೀನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

error: Content is protected !!