IPL 2026: ಇಂದು ಗುಜರಾತ್‌ ವರ್ಸಸ್‌-ಪಂಜಾಬ್‌ ಕಿಂಗ್ಸ್ ಮುಖಾಮುಖಿ!!

ನವದೆಹಲಿ: ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌  ಮಧ್ಯೆ ನವ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿಕ್ಕಿದೆ. ಈ ತಂಡಗಳು ಐಪಿಎಲ್‌ನಲ್ಲಿ 7ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ತಲಾ 3 ಬಾರಿ 2 ತಂಡಗಳು ಜಯ ಗಳಿಸಿವೆ.

ಕಳೆದ ವರ್ಷ ಅಯ್ಯರ್‌ ನಾಯಕತ್ವದಲ್ಲಿ ಫೈನಲ್‌ ತಲುಪಿದ್ದ ಪಂಜಾಬ್‌ ತಂಡ ಸ್ಫೋಟಕ ಬ್ಯಾಟರ್‌ಗಳನ್ನು ಹೊಂದಿದೆ. ಅಲ್ಲದೇ ನಾಯಕರಾಗಿ ಅಯ್ಯರ್‌ ತಂಡವನ್ನು 3 ಬಾರಿ ಫೈನಲ್‌ಗೆ ಕೊಂಡೊಯ್ದ ಅನುಭವ ಹೊಂದಿದ್ದಾರೆ.

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್‌ ಆರ್ಯ, ಪ್ರಭಸಿಮ್ರಾನ್‌ ಸಿಂಗ್‌, ಕೂಪರ್‌ ಕಾನೋಲಿ, ಶ್ರೇಯಸ್‌ ಅಯ್ಯರ್‌ (ನಾಯಕ), ನೆಹಾಲ್‌ ವಧೇರಾ, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಮಾರ್ಕೊ ಯೆನ್ಸನ್‌, ಹರಪ್ರೀತ್‌ ಬ್ರಾರ್‌, ಬೆನ್‌ ಡ್ವಾರ್ಶುಯಿಸ್‌, ಅರ್ಷದೀಪ್‌ ಸಿಂಗ್‌

ಇಂಪ್ಯಾಕ್ಟ್‌ ಪ್ಲೇಯರ್‌: ಯುಜವೇಂದ್ರ ಸಿಂಗ್‌

ಗುಜರಾತ್‌ ಟೈಟನ್ಸ್‌: ಶುಭಮನ್‌ ಗಿಲ್‌ (ನಾಯಕ), ಸಾಯಿ ಸುದರ್ಶನ್‌, ಜೋಸ್‌ ಬಟ್ಲರ್‌, ವಾಷಿಂಗ್ಟನ್‌ ಸುಂದರ್‌, ಶಾರೂಖ್‌ ಖಾನ್‌, ಜೇಸನ್‌ ಹೋಲ್ಡರ್‌, ರಾಹುಲ್‌ ತೇವಾಟಿಯಾ, ರಶೀದ್‌ ಖಾನ್‌, ಕಗಿಸೊ ರಬಾಡ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ

ಇಂಪ್ಯಾಕ್ಟ್‌ ಪ್ಲೇಯರ್‌: ಸಾಯಿ ಕಿಶೋರ್‌

error: Content is protected !!