ಬಾಲಕನ ಮೇಲೆ 62 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು

ಕಾಸರಗೋಡು: ಮನೆಯಲ್ಲಿ 13 ವರ್ಷದ ಬಾಲಕ ಹೊರತುಪಡಿಸಿ ಇತರರು ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿ‌ ಬಾಲಕನನ್ನು ಬಲವಂತವಾಗಿ ಅಪ್ಪಿಕೊಂಡು, ಖಾಸಗಿ ಭಾಗಗಳನ್ನು ಸ್ಪರ್ಶಿಸಿರುವ ಆರೋಪದ ಮೇಲೆ 62 ವರ್ಷದ ಪಣತ್ತಡಿ ಪಂಚಾಯತ್‌ನ ಚಾಮುಂಡಿ ಕುನ್ನು ಮೂಲದ ವ್ಯಕ್ತಿಯ ಮೇಲೆ ರಾಜಪುರಂ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!