ECHS ನೇಮಕಾತಿ 2026: 39 ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಮಾಜಿ ಸೈನಿಕರ ಆರೋಗ್ಯ ಯೋಜನೆ ಕೊಡುಗೆ (ECHS) ಸಂಸ್ಥೆಯು ಬೆಂಗಳೂರು ಕೇಂದ್ರಕ್ಕೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 39 ಹುದ್ದೆಗಳು ಖಾಲಿ ಇವೆ, ಇದರಲ್ಲಿ ಮೆಡಿಕಲ್‌ ಆಫೀಸರ್‌, ಡೆಂಟಲ್ ಆಫೀಸರ್‌, ಲ್ಯಾಬ್ ಟೆಕ್ನಿಶಿಯನ್‌, ನರ್ಸಿಂಗ್ ಅಸಿಸ್ಟೆಂಟ್‌, ಕ್ಲರ್ಕ್‌ ಹಾಗೂ ಡ್ರೈವರ್ ಸೇರಿದಂತೆ ಹಲವು ಹುದ್ದೆಗಳೀಗಾಗಿ ನೇಮಕಾತಿಯನ್ನು ನಡೆಸಲಾಗುತ್ತಿದೆ.

ಹುದ್ದೆಗಳು ಮತ್ತು ಅರ್ಹತೆ:

ವಿದ್ಯಾರ್ಹತೆ: ಹುದ್ದೆಗನುಗುಣವಾಗಿ ಅರ್ಹ ಅಭ್ಯರ್ಥಿಗಳು ಪಿಯುಸಿ, ಡಿಎಂಎಲ್‌ ಟಿ, ಎಂಎಲ್‌ ಟಿ, ಬಿಎಸ್ಸಿ, ಬಿಡಿಎಸ್‌, ಎಂಬಿಬಿಎಸ್‌, ಎಂಡಿ, ಎಂಎಸ್‌ ಪದವಿ ಪಡೆದಿರಬೇಕು.

ವಯೋಮಿತಿ: ಅರ್ಜಿದಾರರ ವಯಸ್ಸು ಗರಿಷ್ಠ 60 ವರ್ಷ ಆಗಿರಬೇಕು.

ಅರ್ಜಿ ಶುಲ್ಕ: ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ: 16 ಫೆಬ್ರವರಿ 2026 ರೊಳಗಾಗಿ ಸಂಪೂರ್ಣ ವಿವರಗಳೊಂದಿಗೆ ಅಂಚೆ ಮೂಲಕ ಸಲ್ಲಿಸಬೇಕು.

ಹೆಚ್ಚಿನ ಮಾಯಿತಿಗಾಗಿ: https://pdfjobsjankari.com/echs-recruitment-2026

error: Content is protected !!