ಚೇಳ್ಯಾರು: ಕಳುವಾರು ಶಾಲೆಯ ವಾರ್ಷಿಕೋತ್ಸವ

ಸುರತ್ಕಲ್: ವಿದ್ಯಾ ವಿಕಾಸ ಟ್ರಸ್ಟ್ (ರಿ), ಚೇಳ್ಯಾರು, ಕಳುವಾರು ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆ, ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲಾ ಹಳೆ ವಿದ್ಯಾರ್ಥಿ ಸಂಘ, ಚೇಳ್ಯಾರು ಇದರ ವಾರ್ಷಿಕೋತ್ಸವ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷರು ರಮೇಶ್ ಭಟ್ ಎಸ್. ಜಿ. ಆಡಳಿತಾತ್ಮಕ ನಿರ್ದೇಶಕರು ಗೋವಿಂದ ದಾಸ ಕಾಲೇಜು, ಮುಖ್ಯ ಅತಿಥಿಯಾಗಿ ಪ್ರಕಾಶ್ ರಾವ್ ಕಲ್ಬಾವಿ, ಆಡಳಿತ ಪಾಲು ದಾರರು, ಕಲ್ಬಾವಿ ಕನ್ಸುಮರ್ ಫುಡ್ಸ್ ಪ್ರೈವೇಟ್ ಲಿ. ಬೈಕಂಪಾಡಿ, ಮಂಗಳೂರು ಇವರು ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ರೂಪಶ್ರೀ ಉಡುಪಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಹಾಗೂ ಸಮಾಜ ಸೇವಕರು ಇವರು ಶಾಲಾಭಿನಂದನೆಗೈದರು.

ವೇದಿಕೆಯಲ್ಲಿ ರಾಘವ ಸನಿಲ್, ಬಿ. ಲಕ್ಷ್ಮೀಶ ರಾವ್, ಬಿ. ರವೀಂದ್ರ ರಾವ್, ದಿನಕರ ಪೂಜಾರಿ, ರಶ್ಮಿ, ಶೋಭಾ ಸಿ ಹೆಚ್. ಬಾಳ ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.

error: Content is protected !!