ಸುರತ್ಕಲ್ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ದನಗಳ ಆಹಾರವಾಗುತ್ತಿದೆ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಭತ್ತದ ಬೈ ಹುಲ್ಲನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಸುವ ಕೆಟ್ಟ ಚಾಳಿ ಬೆಳೆಸಿದ್ದಾರೆ. ಇದರಿಂದ ಬೀದಿಬದಿಯ ಹಸುಗಳು ಆಹಾರ ಹುಡುಕಿಕೊಂಡು ಬಂದು ಪ್ಲಾಸ್ಟಿಕ್ ಸಹಿತ ಬೈ ಹುಲ್ಲನ್ನು ತಿನ್ನಲಾರಂಭಿಸಿದೆ.