ಕಾಸರಗೋಡು: ಮಾಣಿಕೋತ್‌ನಲ್ಲಿ ನಿದ್ರಿಸುತ್ತಿದ್ದ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.

ಮಾಣಿಕೋತ್ ನಿವಾಸಿ ಫರ್ಸಿನ (21) ಮೃತ ಯುವಕ.
ಅವರು ರಾತ್ರಿ ವೇಳೆ ಊಟಮಾಡಿ ನಿದ್ದೆ ಮಾಡಿದ್ದರು. ಬೆಳಗ್ಗೆ ಮನೆಯವರು ಕರೆದರೂ ಎದ್ದೇಳದ ಕಾರಣ ಪರಿಶೀಲಿಸಿದಾಗ ಕೊನೆಯುಸಿರೆಳೆದಿರುವುದು ದೃಡವಾಗಿದೆ.