ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಮೊದಲ ವಾರದ ಎಲಿಮಿನೇಷನ್ ನಡೆದಿದೆ. ಎಂಟು ಮಂದಿ ನಾಮಿನೇಟ್ ಆಗಿದ್ದರು, ಈ ಪೈಕಿ ಮಲ್ಲಮ್ಮ, ಕಾವ್ಯ, ಗಿಲ್ಲಿ, ಧನುಷ್ ಒಬ್ಬೊಬ್ಬರಾಗಿ ಸೇಫ್ ಆಗುತ್ತಾ ಕೊನೆಗೆ ಜಂಟಿ ಜೋಡಿ ಬಾಡಿಬಿಲ್ಡರ್ ಕರಿಬಸಪ್ಪ – ಆರ್ ಜೆ ಅಮಿತ್ ಎಲಿಮಿನೇಟ್ ಆಗಿದ್ದಾರೆ.
ಮೊದಲ ವಾರದಲ್ಲೇ ದೊಡ್ಮನೆಯಿಂದ ಜಂಟಿಯಾಗಿ ಹೊರಗಡೆ ಹೋಗಿರುವ ಇಂಟರ್ ನ್ಯಾಷನಲ್ ಬಾಡಿ ಬಿಲ್ಡರ್ ಕರಿಬಸಪ್ಪ, ಆರ್ ಜೆ ಅಮಿತ್ ಅವರು ಎಲಿಮಿನೇಟ್ ಆಗಿದ್ದಾರೆ.
ಕೊದಲೆಳೆಯ ಅಂತರದಲ್ಲಿ ಅಭಿಷೇಕ್-ಅಶ್ವಿನಿ ಅವರು ಎಲಿಮಿನೇಟ್ ನಿಂದ ಪಾರಾಗಿದ್ದಾರೆ.