ಸುರತ್ಕಲ್ ಪಿಜಿಯಲ್ಲಿ ಆಂಧ್ರದ ಹುಡುಗ ಸುಸೈಡ್!

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೂರ ಪಿಜಿಯಲ್ಲಿ ಆಂಧ್ರ ಪ್ರದೇಶ ಮೂಲದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆ ನಡೆದಿದೆ. ಮೃತದೇಹವನ್ನು ಎಜೆ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಮನೆಯವರು ಬಂದ ಬಳಿಕ ಪ್ರಕರಣದ ವಾಸ್ತವ ವಿಚಾರ ಬಯಲಾಗಲಿದೆ.
ಕಲ್ಕೂರ ಪಿಜಿಯಲ್ಲಿ ಹೊರರಾಜ್ಯಗಳ ವಿದ್ಯಾರ್ಥಿಗಳು ವಾಸ್ತವ್ಯವಿದ್ದು ಆತ್ಮಹತ್ಯೆಯ ಹಿನ್ನೆಲೆ ಬಯಲಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

error: Content is protected !!