ಮೂಲ್ಕಿಯ ರಿಕ್ಷಾ ಚಾಲಕ ಮಂಜೇಶ್ವರದಲ್ಲಿ ಮ*ರ್ಡರ್?


ಮಂಗಳೂರು: ನಾಪತ್ತೆಯಾಗಿದ್ದ ಮೂಲ್ಕಿ ಮೂಲದ ರಿಕ್ಷಾ ಚಾಲಕನ ಮೃತದೇಹ ಕಾಸರಗೋಡು ಸಮೀಪದ ಮಂಜೇಶ್ವರದ ಕುಂಜತ್ತೂರು ಎಂಬಲ್ಲಿನ ಬಾವಿಯಲ್ಲಿ ಸಿಕ್ಕಿದ್ದು ಕೊಲೆ ಮಾಡಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಮೂಲ್ಕಿಯಲ್ಲಿ ವಾಸ್ತವ್ಯವಿದ್ದು ಮಂಗಳೂರಿನಲ್ಲಿ ರಿಕ್ಷಾ ಓಡಿಸುತ್ತಿದ್ದ ಶರೀಫ್‌ ನಾಪತ್ತೆಯಾಗಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದವರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!