“ಜೈಲಿನೊಳಕ್ಕೆ ಎಸೆದಿದ್ದು ಚಹಾ ಪುಡಿಯಂತೆ, ಹಾಗಾದ್ರೆ ಎಸೆದವರು, ಅದನ್ನು ಪಡೆದವರ ವಿಚಾರಣೆ ನಡೆಸಿ” -ನಂದನ್ ಮಲ್ಯ

ಮಂಗಳೂರು: “ಮೊನ್ನೆ ಆದಿತ್ಯವಾರ ಸ್ಕೂಟರ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಜೈಲಿಗೆ ಪೊಟ್ಟಣ ಎಸೆದಿದ್ದಾರೆ. ಜೈಲರ್ ಅದರಲ್ಲಿ ಚಾಪುಡಿ ಇತ್ತು ಎನ್ನುತ್ತಾರೆ.…

“ಮನುಷ್ಯನಿಗೆ ಆಯಸ್ಸು ಎಷ್ಟು ಎನ್ನುವುದು ಮುಖ್ಯವಲ್ಲ, ಆತ ಸಮಾಜದಲ್ಲಿ ಹೇಗೆ ಬದುಕುತ್ತಾನೆ ಅನ್ನುವುದು ಮುಖ್ಯ” -ಡಾ.ಎಂ.ಎನ್.ರಾಜೇಂದ್ರ ಕುಮಾರ್

“ಸಹಕಾರರತ್ನ“ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟುಹಬ್ಬದ ನಿಮಿತ್ತ ಸವಲತ್ತುಗಳ ವಿತರಣೆ ಮಂಗಳೂರು: ಸಹಕಾರರತ್ನ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ…

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಕಾರ್ಯಕ್ರಮ

ಮಂಗಳೂರು: ಲಾಲ್‌ಭಾಗ್‌ನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ ಮತ್ತು ಶಾಂಭವಿ ಭವನದ ಹಾಸ್ಟೆಲ್‌ ಡೇ ಕಾರ್ಯಕ್ರಮ ಮತ್ತು ಅಮೃತೋತ್ಸವ ಕಾರ್ಯಕ್ರಮವು ವಿದ್ಯಾರ್ಥಿನಿ…

ಫೆ.23: ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಸೀಸನ್-3 ರಾಜ್ಯಮಟ್ಟದ ಹಗ್ಗ ಜಗ್ಗಾಟ

ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮೂರನೇ ಆವೃತ್ತಿಯ ರಾಜ್ಯಮಟ್ಟದ…

ಅರ್ಜುನ್ ಕಾಪಿಕಾಡ್ “ಟಾಸ್” ಟೀಸರ್ ಗೆ ಪ್ರೇಕ್ಷಕನ ಶಹಾಬ್ಬಾಸ್! ರಗಡ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ಶಶಿರಾಜ್ ರಾವ್ ಕಾವೂರು!!

©️ಶಶಿ ಬೆಳ್ಳಾಯರು ಮಂಗಳೂರು: ಅವಿಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ “ಟಾಸ್” ತುಳು ಕನ್ನಡ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ತುಳುವರು ಶಹಾಬ್ಬಾಸ್…

ಹಳೆಯಂಗಡಿ ಭೀಕರ ಅಪಘಾತ: ಕಾಲೇಜ್ ವಿದ್ಯಾರ್ಥಿಗಳು ಪವಾಡಸದೃಶ ಪಾರು!!

ಹಳೆಯಂಗಡಿ: ಮೂಲ್ಕಿ ಕಡೆಯಿಂದ ಕಾಲೇಜ್ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರ್ ಗೆ ಎಕ್ಸ್ ಪ್ರೆಸ್ ಬಸ್ ಗುದ್ದಿದ ಹಿನ್ನೆಲೆಯಲ್ಲಿ ಕಾರ್ ನಿಯಂತ್ರಣ ಕಳೆದುಕೊಂಡು…

ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಶಾಸಕ ಮಂಜುನಾಥ ಭಂಡಾರಿ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಡೆಸಿದ ಲೋಕೋಪಯೋಗಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ…

“ಮುಮ್ತಾಜ್ ಅಲಿ ಪ್ರಕರಣದಲ್ಲಿ ಆರೋಪಿಯ ಪರಿಚಯವೇ ಇಲ್ಲದ ನನ್ನನ್ನು ಫಿಕ್ಸ್ ಮಾಡಿದ್ರು“ -ಶಾಫಿ ನಂದಾವರ

ಮಂಗಳೂರು: “ನಾನು ಹಲವು ವರ್ಷಗಳಿಂದ ಪರವಾನಿಗೆ ಹೊಂದಿದ ಮರಳು ಮತ್ತು ಹಳೆ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರ ಮಾಡುತ್ತಾ ಬಂದಿದ್ದೇನೆ.…

ಫೆ.22: ಅಂಬೇಡ್ಕರ್ ಭವನದಲ್ಲಿ “ಮಾಯಿದ ಮಹಕೂಟ”

ಮಂಗಳೂರು ; ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ, ಸಂಪ್ರದಾಯ ನೆಲೆಯಲ್ಲಿ ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಥಾಪನೆಯಾಗಿದೆ. ದೇಶ-ವಿದೇಶದಲ್ಲಿ ಸುಮಾರು 48…

ಪದವಿನಂಗಡಿಯಲ್ಲಿ ಸೆಂಚುರಿ ಮ್ಯಾಟ್ರೆಸ್ ಹೊಸ ಮಳಿಗೆ ಉದ್ಘಾಟನೆ!

  ಮಂಗಳೂರು: ಏರ್‌ಪೋರ್ಟ್ ರಸ್ತೆಯಲ್ಲಿರುವ ಸೆಂಚುರಿ ಮ್ಯಾಟ್ರೆಸ್‌ನ ಹೊಸ ಸ್ಲೀಪ್ ಸ್ಪೆಷಲಿಸ್ಟ್ ಅಂಗಡಿಯನ್ನು ಸೆಂಚುರಿ ಮ್ಯಾಟ್ರೆಸ್‌ನ ಬ್ರಾಂಡ್ ಮತ್ತು ಮಾರ್ಕೆಟಿಂಗ್‌ನ ಜನರಲ್…

error: Content is protected !!