ಮಂಗಳೂರು: ಮಂಗಳೂರು ಹೊರವಲಯದ ಕುಡುಪು ಮೈದಾನದ ಸಮೀಪ ನಡೆದ ಯುವಕನ ಕೊಲೆಯಲ್ಲಿ ಮಾಜಿ ಕಾರ್ಪೊರೇಟರ್ ಓರ್ವರ ಪತಿಯೂ ಶಾಮೀಲಾಗಿದ್ದಾರೆನ್ನು ಆರೋಪವಿದೆ. ಪ್ರಕರಣದ…
Category: ಕ್ರೈಂ
ಬೈಕ್ ಢಿಕ್ಕಿ ಹೊಡೆದು ಬಾವಿಗೆ ಬಿದ್ದ ವ್ಯಾನ್! 12 ಮಂದಿ ಮಂದಿ ದುರ್ಮರಣ
ಭೋಪಾಲ್: ಇಕೊ ವ್ಯಾನ್ ಒಂದು ಬೈಕ್‌ಗೆ ಢಿಕ್ಕಿ ಹೊಡೆದು 12 ಮಂದಿ ಸಾವನ್ನಪ್ಪಿದ ಘಟನೆ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ನಾರಾಯಣಗಢ…
ಬೈಕ್‌ಗೆ ಹಿಟ್ ಆಗಿ ರನ್ ಆದ ಕಾರ್: ಬೈಕ್ ಸವಾರರಿಬ್ಬರಿಗೆ ಗಾಯ
ಸುರತ್ಕಲ್: ಕಾರೊಂದು ಬೈಕ್‌ಗೆ ಹಿಟ್ ಆಗಿ ರನ್ ಆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ದ್ವಾರದ ಸಮೀಪದ…
ಯುವಕನ ಬಲಿ ಪಡೆದ ಕ್ರಿಕೆಟ್ ಪಂದ್ಯಾಟ?
ಮಂಗಳೂರು : ನಗರದ ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು,…
ಇನ್‌ಸ್ಟಾಗ್ರಾಂನಲ್ಲಿ ಲವ್, 11 ತಿಂಗಳ ದಾಂಪತ್ಯ: ಗರ್ಭಿಣಿ ಆ*ತ್ಮ*ಹತ್ಯೆ ಮಾಡಿದ್ದು ಯಾಕೆ?
ರಾಯಚೂರು: ಗಂಡನ ಹಾಗೂ ಮನೆಯವರ ಕಿರುಕುಳ ಸಹಿಸಲಾರದೇ ಗರ್ಭಿಣಿ ನೇಣು ಬಿಗಿದು ಆ*ತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿಹಾಳ…
ನಾಪತ್ತೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣ: ಆರೋಪಿ ಖುಲಾಸೆ
ಮಂಗಳೂರು: ನಿಡೋಡ್ಡಿಯ ಮಹಿಳೆಯ ಹತ್ಯೆ ಪ್ರಕರಣದ ಆರೋಪಿಯನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ಶೇಖರ ಶೆಟ್ಟಿ…
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರು ಸೆರೆ
ಉಡುಪಿ : ಐಪಿಎಲ್ ಕ್ರಿಕೆಟ್ ಭರ್ಜರಿಯಾಗಿ ನಡೆಯುತ್ತಿದ್ದು, ಇದರ ಹೆಸರಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು…
ಒಂದೇ ಕುಟುಂಬದ ಮೂವರ ಪ್ರಾಣ ಕಸಿದ ನಾಯಿ!
ಕಲಬುರಗಿ: ರಸ್ತೆ ಮೇಲೆ ಅಡ್ಡ ಬಂದ ನಾಯಿ ಜೀವ ಉಳಿಸುವ ಪ್ರಯತ್ನದಲ್ಲಿ ಟವೆರಾ ಕಾರು ರಸ್ತೆ ಬದಿಯ ಕಲ್ಲಿನ ಕಂಬಗಳಿಗೆ ಅಪ್ಪಳಿಸಿ…
ʻVOICE OF PUBLICʼ IMPACT: ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪೋಲಿ ಕಂಡಕ್ಟರ್ ಪ್ರದೀಪ್ ವಶಕ್ಕೆ
ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೂಕಡಿಸುತ್ತಿದ್ದ ಹುಡುಗಿಯ ಖಾಸಗಿ ಅಂಗಗಳನ್ನು ಸ್ಪರ್ಷಿಸಿ ವಿಕೃತ ಆನಂದ ಪಡುತ್ತಿದ್ದ ಪೋಲಿ ಬಸ್ ಕಂಡಕ್ಟರ್‌ನ ಬಗ್ಗೆ VOICE…