ಬೈಕ್‌ ಢಿಕ್ಕಿ ಹೊಡೆದು ಬಾವಿಗೆ ಬಿದ್ದ ವ್ಯಾನ್!‌‌ 12 ಮಂದಿ ಮಂದಿ ದುರ್ಮರಣ

ಭೋಪಾಲ್‌: ಇಕೊ ವ್ಯಾನ್‌ ಒಂದು ಬೈಕ್‌ಗೆ ಢಿಕ್ಕಿ ಹೊಡೆದು 12 ಮಂದಿ ಸಾವನ್ನಪ್ಪಿದ ಘಟನೆ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬದುಕುಳಿದ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ವಿವರ: ವೇಗವಾಗಿ ಬರುತ್ತಿದ್ದ ಇಕೋ ವಾಹನದ ಚಾಲಕ ಎದುರಿನಲ್ಲಿ ಬರುತ್ತಿದ್ದ ಬೈಕ್‌ ಕಂಡು ತಕ್ಷಣ ಬ್ರೇಕ್‌ ಹೊಡೆದಿದ್ದಾನೆ. ನಿಯಂತ್ರಣ ಕಳೆದುಕೊಂಡ ಇಕೋ ವಾಹನ ಸಮೀಪದಲ್ಲಿಯೇ ಇದ್ದ ಬಾವಿಗೆ ಬಿದ್ದಿದೆ. ಆಗ ಇಕೋದಲ್ಲಿದ್ದ ಪ್ರಯಾಣಿಕರು ಅಸುನೀಗಿದ್ದಾರೆ.

error: Content is protected !!