ಬೆಂಗಳೂರು: ಬಾಗಲೂರಿನ ಅಪಾರ್ಟ್ಮೆಂಟ್‌ವೊಂದರ ಮನೆಕೆಲಸದಾಕೆ ಲಿಫ್ಟ್‌ನಲ್ಲಿ ನಾಯಿಮರಿ ಕೊಂದಿದ್ದ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದ್ದು, ಆಕೆ ಕೆಲಸ ಮಾಡುತ್ತಿದ್ದ ಮನೆಯಲ್ಲೇ 50…
Category: ಕ್ರೈಂ
ಮಣಿಪಾಲ ಲಾಡ್ಜ್‌ಗೆ ದಾಳಿ: ಅಪ್ರಾಪ್ತ ಬಾಲಕಿ ಜೊತೆ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರ
ಉಡುಪಿ: ಯುವಕನೋರ್ವ ಅಪ್ರಾಪ್ತ ಬಾಲಕಿಯ ಜೊತೆ ಲಾಡ್ಜ್‌ನಲ್ಲಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದ ಘಟನೆ ಮಣಿಪಾಲದಲ್ಲಿ ನಡೆದಿದೆ. ಕಟಪಾಡಿಯ ಮಣಿಪುರದ ನಿವಾಸಿ,…
ಭುಜನೋವಿಗಾಗಿ ಚಿಕಿತ್ಸೆ ಪಡೆದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ
ಕೊಡಗು: ಭುಜ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ಯುವಕ ಎರಡು ಇಂಜೆಕ್ಷನ್ ಮತ್ತು ಮಾತ್ರೆ ಪಡೆದ ಬಳಿಕ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿರುವ…
ಇರುವೆಗಳಿಗೆ ಹೆದರಿ ಮೂರು ಮಕ್ಕಳ ತಾಯಿ ಆತ್ಮಹತ್ಯೆ
ಹೈದರಾಬಾದ್: ಇರುವೆಗಳಿಗೆ ಹೆದರಿ ಮೂರು ಮಕ್ಕಳ ತಾಯಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನ.4ರಂದು ನಡೆದಿದೆ.…
ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ ; ಪತಿ ಅರೆಸ್ಟ್
ಬೆಂಗಳೂರು: ಅಮೃತಹಳ್ಳಿಯ ಗಂಗಮ್ಮ ಲೇಔಟ್‌ನಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವುದು ಘಟನೆ ನಡೆದಿದೆ. ಪಾವಗಡ ಮೂಲದ ನಿವಾಸಿ ಅಂಜಲಿ (20)…
ಸ್ಕೂಟರ್ ಗೋಡೆಗೆ ಢಿಕ್ಕಿ ಹೊಡೆದು 15ರ ಬಾಲಕಿ ಸಾವು
ಕುಂಬ್ಳ: ಸ್ಕೂಟರ್ ಗೋಡೆಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ 15 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಆಕೆಯ ಸ್ನೇಹಿತೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ…
9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ: ಆರೋಪಿ ಬಂಧನ
ರಾಯಚೂರು: ಮಸ್ಕಿ ತಾಲೂಕಿನ ಹಳ್ಳಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು , ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿರುವ ಘಟನೆ ನಡೆದಿದೆ. ಘಟನೆ…
ಶಾಲೆಗಳಿಗೆ ಬಾಂಬ್ ಬೆದರಿಕೆ : ಮಹಿಳೆ ಪೊಲೀಸರ ವಶ
ಬೆಂಗಳೂರು: ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ…
24.78ಲಕ್ಷ ಆನ್ಲೈನ್ ವಂಚನೆ: ಇನ್‌ಸ್ಟಾಗ್ರಾಮ್ ಸ್ವಾಮಿ ವಶ !
ಮಂಗಳೂರು: ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ಶೀಘ್ರ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24.78ಲಕ್ಷ ರೂ.…
ನಾಗರಿಕನ ಒಂದು ಕರೆಯಿಂದ ಪರಾರಿಯಾಗಿದ್ದ ಕುಖ್ಯಾತ ಕಳವು ಆರೋಪಿ ಸಹಿತ ನಾಲ್ವರು ಸೆರೆ !
ಮಂಗಳೂರು: ನಾಗರಿಕನೋರ್ವನ ಒಂದು ಫೋನ್ ಕರೆಯಿಂದ ನಗರದ ಗೋರಿ ಗುಡ್ಡ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ನಾಲ್ವರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ…