ಸುರತ್ಕಲ್: ದೀಪಾವಳಿ ಎಂದರೆ ಕೇವಲ ಪಟಾಕಿ, ದೀಪಗಳ ಹಬ್ಬವಲ್ಲ. ಅದು ಮನುಷ್ಯತ್ವವನ್ನು ಬೆಳಗಿಸುವ ಹಬ್ಬ ಎಂಬುದನ್ನು ಕಾವೂರಿನಲ್ಲಿ ಇನಾಯತ್ ಅಭಿಮಾನಿ ಬಳಗ…
Category: ಸ್ಪೆಷಲ್ ಪೋಸ್ಟ್
ನಾಳೆಯಿಂದ ಸುರತ್ಕಲ್ ನಲ್ಲಿ “ಪಟಾಕಿ ಉತ್ಸವ” ದೀಪಾವಳಿಯ ಸಂಭ್ರಮಕ್ಕೆ ವಿಶೇಷ ದರದಲ್ಲಿ ಆಕರ್ಷಕ ಪಟಾಕಿ ಮಾರಾಟ! ಲಕ್ಕಿ ಡ್ರಾದಲ್ಲಿ 50 ಅದ್ಭುತ ಬಹುಮಾನಗಳ ಸುರಿಮಳೆ!!
ವಿಶೇಷ ವರದಿ ಸುರತ್ಕಲ್: ಹಲವು ಹೆಸರಾಂತ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜನಪ್ರಿಯ ‘ಪಟಾಕಿ…
“ಮೀಡಿಯಾ ಮನಸುಗಳು” ತಂಡದ ರೂವಾರಿ ಶಶಿ ಬೆಳ್ಳಾಯರು ಅವರಿಗೆ ಅಮೃತ ಪ್ರಕಾಶ ಸಮಾಜ ಸೇವಾ ರತ್ನ 2026 ಪ್ರಶಸ್ತಿ ನೀಡಿ ಗೌರವ
ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು, ಮಂಗಳೂರು ಜಂಟಿ ಆಶ್ರಯದಲ್ಲಿ 120ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ…
ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡದ ಮುಡಿಗೇರಿದ ಕುಡ್ಲದ ಪಿಲಿಪರ್ಬ- 2026 ರ ಕಿರೀಟ
ಮಾಜಿ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಕುಡ್ಲ…
ಕೂಳೂರಿನ ಅತೀ ಕೊಳಕು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ “ಮೀಡಿಯಾ ಮನಸುಗಳು”
11ನೇ ಸ್ವಚ್ಛತಾ ಕಾರ್ಯ ನಡೆಸಿ ಮಾದರಿಯಾದ ಯುವ ಸಂಘಟನೆ! ಮಂಗಳೂರು: ಅದು ನಗರದ ಹೊರವಲಯದ ಕೂಳೂರಿನ ಪ್ರಧಾನ ಬಸ್ ನಿಲ್ದಾಣ. ಅತೀ…
ಅ.2-4: ಸುರತ್ಕಲ್ ಬಂಟರ ಸಂಘದಲ್ಲಿ “ಸಿಂಧೂರ 2026” ಸೀರೆ ಹಾಗೂ ಆಭರಣಗಳ ಮಾರಾಟ ಮೇಳ
ಗುಣಮಟ್ಟದ ಸೀರೆಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಅಕ್ಟೋಬರ್ 2 ರಿಂದ…
ಪ್ರಗತಿಯ ಪಥದಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ: ಗ್ರಾಹಕ ಸ್ನೇಹಿ ಸೇವೆಗಳಿಗೆ ಜನಮನ್ನಣೆ!
ಹಳೆಯಂಗಡಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ತನ್ನ ಉತ್ಕೃಷ್ಟ ಸೇವೆಯಿಂದ ಜನಮನ್ನಣೆ ಗಳಿಸಿರುವ ‘ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ’…
ಉದ್ಯೋಗಾವಕಾಶಗಳ ಮಹಾಸಂಗಮ: ಆಳ್ವಾಸ್ ಪ್ರಗತಿ-2026 ಭರ್ಜರಿ ಯಶಸ್ಸು -ವಿವೇಕ್ ಆಳ್ವ
2,416 ಅಭ್ಯರ್ಥಿಗಳಿಗೆ ಸ್ಪಾಟ್ ಆಫರ್, 6183 ಅಭ್ಯರ್ಥಿಗಳು ಶಾರ್ಟ್ಲಿಸ್ಟ್ ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಬೃಹತ್…
ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ -ಅಮೂಲ್ಯ ಶೆಟ್ಟಿ
ಮೂಲ್ಕಿ: ಆಟಿ ತಿಂಗಳಲ್ಲಿ ಹಿಂದಿನ ಜೀವನ ಶೈಲಿಯ ನೆನಪನ್ನು ಮಾಡಿಕೊಂಡು, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಹೇಳಿ…
ಕರ್ನಾಟಕದ ಪರಿಸರ ಪ್ರಾಧಿಕಾರಗಳ ನೇಮಕಾತಿಗೆ ಸುಪ್ರೀಂ ಕೋರ್ಟ್ ನೋಟಿಸ್!
SEIAA–SEAC ನೇಮಕಾತಿಗಳ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಎಂಟು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ಪರಿಸರ ತಜ್ಞತೆ ಮತ್ತು ಕಡ್ಡಾಯ ಅರ್ಹತೆಗಳಿಲ್ಲದವರ ನೇಮಕಾತಿ…