ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು !

ಉಡುಪಿ: ಕಂಟೇನರ್ ಲಾರಿಯ ಕೆಳಗೆ ಸಿಲುಕಿ ಯುವಕನೊಬ್ಬ(38) ಸೋಮವಾರ(ಸೆ.1) ತಡರಾತ್ರಿ ಅಂಬಲಪಾಡಿಯಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ಸಂಭವಿಸಿದೆ. ದೊಂದೂರುಕಟ್ಟೆ ಮೂಲದ ಬೈಕ್…

ಮಳೆಗೆ ನಲುಗಿದ ಹಿಮಾಚಲ, ಮತ್ತೆ ಭೂಕುಸಿತ ಪ್ರವಾಹದ ಭೀತಿ!

ಶಿಮ್ಲಾ: ಹಿಮಾಚಲ ಪ್ರದೇಶದ ಆರು ಜಿಲ್ಲೆಗಳಾದ ಉನಾ, ಹಮೀರ್‌ಪುರ, ಬಿಲಾಸ್‌ಪುರ, ಕಾಂಗ್ರಾ, ಮಂಡಿ ಮತ್ತು ಸಿರ್ಮೌರ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ

ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’…

ಬ್ರಹ್ಮಾವರ:  ಪುಟಾಣಿ ಮಗುವಿನೊಂದಿಗೆ  ತಾಯಿ ಆತ್ಮಹತ್ಯೆ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕುಂಜಾಲು ಸಮೀಪದ ಹೇರಂಜೆ ಕ್ರಾಸ್‌ನಲ್ಲಿ ಸೋಮವಾರ ಮಧ್ಯಾಹ್ನ ನಡೆದ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ…

ಟೈರ್‌ಗಳಲ್ಲಿ ದೋಷ: ಕೇರಳ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬ್ರೇಕ್!

ಕಾಸರಗೋಡು: ತಲಪಾಡಿಯಲ್ಲಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ ಎರಡು ಆಟೋ ರಿಕ್ಷಾಗಳಿಗೆ ಢಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ ದುರ್ಘಟನೆಯ ಹಿನ್ನಲೆಯಲ್ಲಿ, ಕೇರಳದ…

ಪಾಕ್‌ನ ಸರ್ಕಾರಿ ಹೆಲಿಕಾಪ್ಟರ್ ಪತನ: ಐವರು ಮೃತ್ಯು !

ಇಸ್ಲಾಮಾಬಾದ್: ಹೊಸದಾಗಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್ ಮೇಲೆ ಲ್ಯಾಂಡಿಂಗ್ ಟೆಸ್ಟ್ ನಡೆಸುತ್ತಿದ್ದಾಗ ಪಾಕಿಸ್ತಾನದ ಸರ್ಕಾರಿ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿರುವ ಘಟನೆ ಇಂದು(ಸೆ.1)…

ಮಹಿಳಾ ಕ್ರಿಕೆಟ್‌ ವಿಶ್ವಕಪ್‌ಗೆ ನೀಡುವ ಪ್ರಶಸ್ತಿ ಮೊತ್ತ ಪುರುಷರ ವಿಶ್ವಕಪ್‌ಗಿಂತ ಹೆಚ್ಚಳ!

ನವದೆಹಲಿ: ಮಹಿಳಾ ಕ್ರಿಕೆಟ್‌ ವಿಶ್ವಕಪ್‌ಗೆ ನೀಡುವ ಪ್ರಶಸ್ತಿ ಮೊತ್ತ ಪುರುಷರ ವಿಶ್ವಕಪ್‌ಗಿಂತ ಮೂರನೇ ಒಂದು ಭಾಗದಷ್ಟು ಹೆಚ್ಚಿರಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌…

ಮದೋನ್ಮತ್ತನಾದ ʻಸ್ಕಂದನ್’: ಓರ್ವ ಸಾವು, ಇಬ್ಬರು ಗಂಭೀರ

ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾದ್‌ನ ಒಂದು ದೇವಸ್ಥಾನದ ಆನೆ ಮದವೇರಿ, ಓರ್ವ ಮಾವುತನನ್ನು ಕೊಂದು ಹಾಕಿದ್ದು, ಇನ್ನಿಬ್ಬರನ್ನು ಗಂಭೀರ ಗಾಯಗೊಳಿಸಿದೆ.…

ನಾನೂ ಹಿಂದೂ, ರಾಮಮಂದಿರ ನಿರ್ಮಿಸಿದ್ದೇನೆ: ಧರ್ಮರಕ್ಷಣಾ ಯಾತ್ರೆಗೆ ಸಿಎಂ ತಿರುಗೇಟು

ಮೈಸೂರು: ಜಿಲ್ಲೆಯ ಸಿದ್ದರಮನಹುಂಡಿ ಎಂಬಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳದಲ್ಲಿ ನಡೆಯುತ್ತಿರುವ ʻಧರ್ಮರಕ್ಷಣಾ ಯಾತ್ರೆ’ ಸಂಬಂಧವಾಗಿ ತೀಕ್ಷ್ಣ…

ಭದ್ರಾವತಿಯಲ್ಲಿ ಮನೆಗಳ್ಳತನ: ಮಹಿಳೆ ಸೇರಿದಂತೆ ಇಬ್ಬರ ಬಂಧನ !

ಶಿವಮೊಗ್ಗ: ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು…

error: Content is protected !!