ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ ಶಿಕ್ಷಣ ಸಂಸ್ಥೆಗಳಿಗೆ ರಜೆ- ದಕ್ಷಿಣಕನ್ನಡದಲ್ಲೂ ಮಳೆ, ಬಿರುಗಾಳಿ ಸಾಧ್ಯತೆ

ತಿರುವನಂತಪುರಂ: ಮುಂದಿನ ಎರಡು ದಿನಗಳವರೆಗೆ ಕೇರಳದಾದ್ಯಂತ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.…

error: Content is protected !!