ಕಲ್ಲು ಕ್ವಾರಿಯಲ್ಲಿ  ಬಂಡೆಗಳು ಕುಸಿದು ಐವರು ಸಾವು, ಇಬ್ಬರು ಗಂಭೀರ

ಶಿವಗಂಗಾ (ತಮಿಳುನಾಡು): ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐವರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…

error: Content is protected !!