ಮಧ್ಯ ಕುಲ್ಲಂಗಾಲು ಚಾಮುಂಡೇಶ್ವರಿ ಜೀರ್ಣೋದ್ಧಾರ ಸಮಿತಿ ರಚನೆ; ವಿಜ್ಞಾಪನಾ ಪತ್ರ ಬಿಡುಗಡೆ

ಮಂಗಳೂರು: ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ಮುಂಬಯಿ ಜೀರ್ಣೋದ್ಧಾರ ಸಮಿತಿ ರಚನೆಯ ಸಭೆಯು ಮುಂಬಯಿ ಪವಯಿ ಮಂತ್ರ ಹೋಟೆಲ್‌ನಲ್ಲಿ ನಡೆಯಿತು.

ವೇದಿಕೆಯಲ್ಲಿ ಮಂತ್ರ ಹೋಟೆಲ್ ಮಾಲಕರಾದ ಅಪ್ಪಣ್ಣ ಶೆಟ್ಟಿ, ಉದ್ಯಮಿ ಕುಮಾರ್ ಶೆಟ್ಟಿ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ನಾಗೇಶ್ ಶೆಟ್ಟಿ ಮುಂಬಯಿ, ಪದ್ಮಾವತಿ ಭಾಸ್ಕರ ಶೆಟ್ಟಿ ಮುಂಬಯಿ, ಮೋಹಿನಿ ಅರ್ ಶೆಟ್ಟಿ ಮುಂಬಯಿ, ರೀನಾ ಕಜವಾ ಮುಂಬಯಿ, ಪ್ರಕಾಶ್ ಆಳ್ವ ಮುಂಬಯಿ, ಆನಂದ ಶೆಟ್ಟಿ ಮುಂಬಯಿ, ಪ್ರಶಾಂತ್ ಜೆ ಶೆಟ್ಟಿ ಮುಂಬಯಿ, ಕುಲ್ಲಂಗಾಲು ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ರಾಘವ ಶೆಟ್ಟಿ ಕುಲ್ಲಂಗಾಲು, ಜಯಪ್ರಕಾಶ್ ಸೂರಿಂಜೆ, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು ಮುಂತಾದವರು ಉಪಸ್ಥಿತರಿದ್ದರು.

 

ಪುಷ್ಪರಾಜ್ ಶೆಟ್ಟಿ ಮಧ್ಯ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು, ಪ್ರಸಾದ್ ಶೆಟ್ಟಿ ಕುಲ್ಲಂಗಾಲು ಕಾರ್ಯಕ್ರಮ ನಿರೂಪಿಸಿದರು.

error: Content is protected !!