ಮಂಗಳೂರು: ಮಂಗಳೂರು ನಗರದ ಕಂಕನಾಡಿಯಲ್ಲಿ ಭಾನುವಾರ(ಡಿ.21) ನಡೆದ ಅಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಕರಾಟೆ ಪಂದ್ಯಾಟದಲ್ಲಿ 17 ವರ್ಷದ ವಯೋಮಿತಿಯ ವಿಭಾಗದಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ವಿನೀತ್ ಎಸ್. ಸುವರ್ಣ ಪಡೆದಿರುತ್ತಾರೆ.

ವಿನೀತ್ S ಸುವರ್ಣ ಶರತ್ ಕುಮಾರ್ ಮತ್ತು ಸವಿತಾ ಶರತ್ ಬೆಳ್ಳಾಯರು ದಂಪತಿಗಳ ಪುತ್ರ .
ಇವರು ಆಳ್ವಾಸ್ ಕಾಲೇಜುನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಾಗರಾಜ್ ಕುಲಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.