“ಬಿಗ್ ಬಾಸ್ ಕನ್ನಡ ಸೀಸನ್ 12” ಊಹೆಗೂ ಸಿಗದ ಟ್ವಿಸ್ಟ್‌: ಒಂದು ತಂಡದ ಜೊತೆ ಇನ್ನೊಂದು ತಂಡ ಜತೆಯಾಗುತ್ತಾ…?!

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಊಹೆಗೂ ಸಿಗದಷ್ಟು ಟ್ವಿಸ್ಟ್‌ಗಳು, ಸೀಸನ್‌ 12 ರಂತೆ ಒಂದರ ಪಕ್ಕ ಎರಡು ಎನ್ನುವಂತೆ ಒಂದು ತಂಡದ ಜೊತೆ ಜೊತೆ ಇನ್ನೊಂದು ತಂಡ ಜತೆಯಾಗುವ ಸಾಧ್ಯತೆಯೂ ಇರಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡುವ ಕುತೂಹಲ ಸ್ಪರ್ಧಿಗಳಿಗೆ ಇದೆ.

ಓಪನಿಂಗ್​​ ದಿನ ಈ ಶೋಗೆ ಬರೋಬ್ಬರಿ 12.2 ಟಿವಿಆರ್ ಸಿಕ್ಕಿದೆ. ವಾರದ ದಿನಗಳಲ್ಲಿ 8.2 ಟಿವಿಆರ್ ಸಿಕ್ಕಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಮಾಹಿತಿ ಹಂಚಿಕೊಂಡಿದೆ. ಕಿರುತೆರೆ ಲೋಕದಲ್ಲಿ ಡಬಲ್ ಡಿಜಿಟ್ ಟಿಆರ್​ಪಿ ಪಡೆಯಬೇಕು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಆದರೆ, ಸುದೀಪ್‌ ಅವರಿಗೆ ನೀರು ಕುಡಿದಷ್ಟೇ ಸುಲಭ ಎಂದರೂ ತಪ್ಪಾಗಲಾರದರು.

ಕೆಲಾವು ದಿನದ ಹಿಂದಷ್ಟೇ ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ನಿಯಮ ಪಾಲನೆ ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು. ಹೀಗಾಗಿ, ಸ್ಪರ್ಧಿಗಳನ್ನು ಒಂದು ದಿನ ಬೇರೆ ಕಡೆಗಳಲ್ಲಿ ಶಿಫ್ಟ್ ಮಾಡಲಾಗಿತ್ತು. ಈಗ ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಮರಳಿದ್ದಾರೆ. ಅವರು ತಮ್ಮ ಆಟ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸೀಸನ್‌ 12 ರಲ್ಲಿ ಊಹೆಗೂ ಸಿಗದಷ್ಟು ಟ್ವಿಸ್ಟ್‌ಗಳು, ಸೀಸನ್‌ 12 ರಂತೆ ಒಂದರ ಪಕ್ಕ ಎರಡು ಎನ್ನುವಂತೆ ಒಂದು ತಂಡದ ಜೊತೆ ಜೊತೆ ಇನ್ನೊಂದು ತಂಡ ಜತೆಯಾಗುವ ಸಾಧ್ಯತೆಯೂ ಇರಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡುವ ಕುತೂಹಲ ಸ್ಪರ್ಧಿಗಳಿಗೆ ಇದೆ.

error: Content is protected !!