ಮಹಿಳೆಗೆ ದಾರಿಯಲ್ಲಿ “ಗುಪ್ತಾಂಗ” ತೋರಿಸಿದ್ದ ಪದ್ಮನಾಭ ಸಫಲ್ಯ ಬಿಜೆಪಿಯಿಂದ ಔಟ್!!

ಮಂಗಳೂರು: ದಾರಿ ವಿವಾದದ ಹಿನ್ನೆಲೆಯಲ್ಲಿ ದಾರಿಯಲ್ಲಿ ಮಹಿಳೆಗೆ ಗುಪ್ತಾಂಗ ತೋರಿಸಿದ್ದ ಇಡ್ಕಿದು ಗ್ರಾಮ ಪಂಚಾಯತ್ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದೆ.


ಮಹಿಳೆ ಹಾಗೂ ಪದ್ಮನಾಭನಿಗೆ ದಾರಿ ವಿವಾದವಿದ್ದು ಮನೆಯ ದಾರಿಗೆ ಗೇಟು ಅಳವಡಿಸಿದ್ದನ್ನು ಪ್ರಶ್ನಿಸಿದ್ದ ಮಹಿಳೆಗೆ ಪದ್ಮನಾಭ ಸಫಲ್ಯ ಚಡ್ಡಿಜಾರಿಸಿ ತನ್ನ ಗುಪ್ತಾಂಗ ತೋರಿಸಿದ್ದ. ಮಹಿಳೆ ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಪದ್ಮನಾಭ ಸಪಲ್ಯ ವಿರುದ್ಧ ವಿಟ್ಲ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

error: Content is protected !!