ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಐಇಇಇ (IEEE) ವಿದ್ಯಾರ್ಥಿ ಘಟಕದ ಅತ್ಯಂತ ಪ್ರಮುಖ ವಿಭಾಗವಾದ ಕಂಪ್ಯೂಟರ್ ಸೈನ್ಸ್ ಸೊಸೈಟಿಯು, 2026ರ ಜನವರಿ…
Year: 2026
ʻಮನ್‌ರೇಗಾʼ ತಿದ್ದುಪಡಿಗೆ ಕೆಂಡಾಮಂಡಲ- ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌ನಿಂದ ಉಪವಾಸ ಸತ್ಯಾಗ್ರಹ
ಮಂಗಳೂರು: ಕಾಂಗ್ರೆಸ್‌ನಿಂದ ಪರಿಶಿಷ್ಠರಿಗೆ, ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ಬಡವರಿಗೆ ತೊಂದರೆ ಆಗಿಲ್ಲ. ಆದರೆ ಕಾಂಗ್ರೆಸ್‌ನಿಂದ ಜಮೀನ್ದಾರರಿಗೆ, ಬಂಡವಾಳ ಶಾಹಿಗಳಿಗೆ, ಭೂಮಾಲಕರಿಗೆ ತೊಂದರೆ ಆಗಿದೆ.…
ನಕಲಿ ಸರ್ಕಾರಿ ದಾಖಲೆ ಸೃಷ್ಟಿಸಿ ಕೋಟ್ಯಂತ ರೂ. ಟೆಂಡರ್ ವಂಚನೆ- ಪ್ರಕರಣ ದಾಖಲಿಸಲು ನ್ಯಾಯಾಲಯ ಸಮ್ಮತಿ
ಮಂಗಳೂರು: ನಕಲಿ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿ, ಕೋಟಿ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಟೆಂಡರ್‌ಗಳನ್ನು ವಂಚನೆಯ ಮೂಲಕ ಕೈವಶ ಮಾಡಿಕೊಂಡ ಆರೋಪದ…
ಟಿ20 ವಿಶ್ವಕಪ್ 2026 ವಿವಾದ: ಬಾಂಗ್ಲಾದೇಶದ ಆಂತರಿಕ ಅಶಾಂತಿ ಹಿನ್ನೆಲೆ, ಐಸಿಸಿ–ಬಿಸಿಬಿ ಸಂಘರ್ಷ ತೀವ್ರ
ನವದೆಹಲಿ: ಟಿ20 ವಿಶ್ವಕಪ್ 2026ಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮುಂದಿಟ್ಟಿರುವ ಗುಂಪು ವಿನಿಮಯ ಪ್ರಸ್ತಾಪದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್…
ಜ.24–25ರಂದು ಟಿಎನ್‌ಪಿಎಲ್ ಸೀಸನ್–1: ಉರ್ವಾ ಇಂಡೋರ್ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಲೀಗ್
ಮಂಗಳೂರು: ತುಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್(TNPL)) – ಸೀಸನ್ 1 ಓಪನ್ ರಾಜ್ಯ ಆಮಂತ್ರಣ ಬ್ಯಾಡ್ಮಿಂಟನ್ ಲೀಗ್ ಆಗಿದ್ದು, ಜನವರಿ 24…
ಹುಡುಗಿಯರ ಒಳ ಉಡುಪು ಕದಿಯುತ್ತಿದ್ದ ಸೈಕೋ ಬಂಧನ
ಬೆಂಗಳೂರು: ಹುಡುಗಿಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ ಬೆಂಗಳೂರು ಮೂಲದ ವಿಕೃತ ವ್ಯಕ್ತಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ…
ಮರದಿಂದ ಬಿದ್ದು ಯುವಕನ ಬೆನ್ನುಮೂಳೆ ಮುರಿತ: ಹಣ ಖರ್ಚಾಗುತ್ತದೆಂದು ಸಾಯಿಸಿ ಬಿಟ್ಟ ಸ್ನೇಹಿತರು
ಬೆಂಗಳೂರು: ಜೊತೆಗಿದ್ದ ಸ್ನೇಹಿತರೇ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದ ಬಳಿ ನಡೆದಿದೆ. ವಿನೋದ್ ಕುಮಾರ್…
“ಸ್ಮಾರ್ಟ್ ಕೃಷಿಯಲ್ಲಿ ನವೀನತೆ”: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 6 ದಿನಗಳ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ
ಮಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ – ಅಟಲ್ ಅಕಾಡೆಮಿ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ– ಅಟಲ್) ಪ್ರಾಯೋಜಿತ ಆರು…
ಲಾರಿ, ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸಾವು
ಹಾವೇರಿ: ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ…
ಕುಪ್ಪೆಪದವು: ಬೆಂಕಿಗಾಹುತಿಯಾದ ಸ್ವಿಫ್ಟ್ ಡಿಸೈರ್ ಕಾರ್!
ಬಜ್ಪೆ: ಕುಪ್ಪೆಪದವು ಸಮೀಪದ ನೂದೊಟ್ಟು ಬಳಿ ಮಾರುತಿ ಸುಜುಕಿ ಸ್ವಿಪ್ಟ್ ಡಿಸೈರ್ ಕಾರ್ ಬೆಂಕಿಗಾಹುತಿಯಾದ ಘಟನೆ ನಿನ್ನೆ(ಜ.20) ತಡರಾತ್ರಿ ನಡೆದಿದೆ. ಎಡಪದವು…