ಮಂಡ್ಯ: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಶವ ಹೂತ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಸೌಜನ್ಯ ಪ್ರಕರಣದ ʻಪ್ರತ್ಯಕ್ಷ ಸಾಕ್ಷಿ’ ಎಂದು ಹೇಳಿಕೊಳ್ಳುವ…
Month: September 2025
ಕರಂಬಾರು ಕೊಪ್ಪಲ ಕ್ರಿಡಾಂಗಣದಲ್ಲಿ V.D Trophy 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ !
ಮಂಗಳೂರು: ವೀಣಾ ಡೆಕೋರ್ & ಇವೆಂಟ್ಸ್ ಮಾಲಕರಾದ ನವೀನ್ ಚಂದ್ರ ಸಾಲ್ಯಾನ್ ನೇತೃತ್ವದಲ್ಲಿ V.D Trophy 2025 ಲೀಗ್ ಮಾದರಿಯ ಕ್ರಿಕೆಟ್…
ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ಪೊಲೀಸರ ದಾಳಿ – ಇಬ್ಬರು ಆರೋಪಿಗಳ ಸೆರೆ !
ಮಂಗಳೂರು: ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಭಾನುವಾರ(ಆ.31) ಬಂಧಿಸಿದ ಘಟನೆ ನಡೆದಿದೆ.…
ಅಪ್ಘಾನಿಸ್ತಾನದಲ್ಲಿ ಭಾರೀ ಭೂಕಂಪ: 622 ಸಾವು, 400 ಮಂದಿ ಗಾಯ, ಹಲವರು ನಾಪತ್ತೆ!!
ಜಲಾಲಾಬಾದ್ (ಆಫ್ಘಾನಿಸ್ತಾನ): ಆಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈಗಾಗಲೇ 622ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದಾಗಿ ತಾಲಿಬಾನ್…
ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಶಾಸಕ ಗೋಪಾಲಯ್ಯ ಒತ್ತಾಯ !
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳ ಚಲೋ ಯಾತ್ರೆ ಪ್ರಾರಂಭವಾಗಿದೆ.…
ಕನ್ನಡ ಚಿತ್ರರಂಗದ ಖ್ಯಾತ ಬರಹಗಾರ ಎಸ್.ಎಸ್.ಡೇವಿಡ್ ನಿಧನ !
ಬೆಂಗಳೂರು: ಕನ್ನಡ ಸಿನಿಮಾ ಖ್ಯಾತ ಸಂಭಾಷಣೆಕಾರ ಎಸ್. ಎಸ್.ಡೇವಿಡ್ (55) ಭಾನುವಾರ (ಆ.31) ಸಂಜೆ 7:30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ…
ಪಾಕ್ ಪ್ರಧಾನಿಯನ್ನು ರುಬ್ಬಿದ ಮೋದಿ, ಚೀನಾಗೂ ಮಂಗಳಾರತಿ
ಟಿಯಾನ್ಜಿನ್ (ಚೀನಾ): ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ದೇಶಗಳ ಶಿರ್ಷ ಸಮ್ಮೇಳನದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಗೆ ಬೆಂಬಲ ನೀಡುವ…
ಮನೆಗಳ್ಳತನ ಪ್ರಕರಣ – ಬಾಡಿ ವಾರಂಟ್ ಮೂಲಕ ನಾಲ್ವರು ಪೊಲೀಸರ ವಶ !
ಕುಂದಾಪುರ: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉ.ಕ. ಜಿಲ್ಲೆಯ ಹಳಿಯಾಳ ಪೊಲೀಸರಿಂದ ಬಂಧಿತ ನಾಲ್ವರು ಅಂತರಾಜ್ಯ ಕಳವು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಾಡಿ…
ಮುಕ್ಕ: ಭೀಕರ ಅಪಘಾತಕ್ಕೆ ಓರ್ವ ಸ್ಥಳದಲ್ಲೇ ಮೃತ್ಯು!
ಸುರತ್ಕಲ್: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದು ದ್ವಿಚಕ್ರ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ.…
ಅಣ್ಣನಿಂದಲೇ ಗರ್ಭಿಣಿಯಾದ ಬಾಲಕಿ: ಎಫ್‌ಐಆರ್ ದಾಖಲು !
ಶಿವಮೊಗ್ಗ: 9ನೇ ತರಗತಿ ಓದುತ್ತಿರುವ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಸಂಬಂಧ ಅಣ್ಣನೇ ಕೃತ್ಯ ಎಸಗಿರುವುದಾಗಿ ವಿನೋಬನಗರ ಠಾಣೆಯಲ್ಲಿ…