ಎಂಡಿಎಂಎ ಮಾರಾಟ: ಆರೋಪಿ ಸೆರೆ

ಮಂಗಳೂರು: ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಕೋರಿಯರ್4 ಮೂಲಕ ಖರೀದಿಸಿಕೊಂಡು ಮಂಗಳೂರು ನಗರದ ಲಾಲ್ ಭಾಗ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದವನನ್ನು…

ರಿಯಲ್‌ ಮಚ್ಚು, ಲಾಂಗು ಹಿಡಿದು ರೀಲ್ಸ್‌ ಮಾಡಿದ್ದ ಡಿ‌ ಬಾಸ್ ಫ್ಯಾನ್‌ ಬುಜ್ಜಿ ಮತ್ತೆ ಬಂಧನ

ಬೆಂಗಳೂರು: ಮಚ್ಚು, ಲಾಂಗು ಹಿಡಿದು ರೀಲ್ಸ್‌ ಮಾಡಿ, ಧಿಮಾಕು ತೋರಿಸಿ ಜೈಲಿಗೆ ಹೋಗಿ ಬಂದಿದ್ದ ನಟ ರಜತ್ ಅಲಿಯಾಸ್ ಬುಜ್ಜಿಯನ್ನು ಖಾಕಿ…

ಪಣಂಬೂರು: ಬೈಕ್‌ ಡಿವೈಡರ್‌ಗೆ ಢಿಕ್ಕಿ: ಯುವಕ ಸ್ಪಾಟ್‌ ಡೆತ್

ಮಂಗಳೂರು: ಬೈಕ್‌ ಡಿವೈಡರ್‌ಗೆ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ದುರ್ಘಟನೆ ಪಣಂಬೂರಿನಲ್ಲಿ ನಿನ್ನೆ ರಾತ್ರಿ 12.15ರ ಸುಮಾರಿಗೆ ಸಂಭವಿಸಿದೆ. ಬೆಂಗಳೂರು ಮೂಲದ…

ಮದುವೆ ಮನೆಯಲ್ಲಿ ಸೂತಕ: ಸಮುದ್ರದಲೆಗೆ ಸಿಲುಕಿದ್ದ ಮತ್ತೊಬ್ಬನ ಮೃತದೇಹವೂ ಪತ್ತೆ

ಸುರತ್ಕಲ್: ಸುರತ್ಕಲ್‌ ಸಮೀಪದ ಸೂರಿಂಜೆಗೆ ಮದುವೆ ಸಮಾರಂಭಕ್ಕೆಂದು ಬಂದು ಎನ್‌ಐಟಿಕೆ ಬೀಚ್‌ನಲ್ಲಿ ಸಮುದ್ರ ಪಾಲಾಗಿದ್ದ ಇಬ್ಬರ ಹುಡುಗರ ಪೈಕಿ ಒಬ್ಬನ ಮೃತದೇಹ…

ವಕ್ಫ್‌ ಗಲಭೆಯ ಹಿಂದೆ ಬಾಂಗ್ಲಾದೇಶ! ತೃಣಮೂಲ ಕಾಂಗ್ರೆಸ್‌ ಬೆಂಬಲ

ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಈ ಬೆಳವಣಿಗೆ ಹಿಂದೆ ಬಾಂಗ್ಲಾದೇಶ ಮೂಲದ ದುಷ್ಕರ್ಮಿಗಳ ಕೈವಾಡ…

ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಅತ್ತೆ, ಬಾವ, ಮಾವ ಕಿರುಕುಳ: ಪೂಜಾ ಆ*ತ್ಮಹ*ತ್ಯೆ

ಗದಗ: ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ನೇಣು ಬಿಗಿದು ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೆಟಗೇರಿ ಶರಣ ಬಸವೇಶ್ವರ ನಗರದಲ್ಲಿ ನಡೆದಿದೆ.…

ಕಂದಕಕ್ಕೆ ಉರುಳಿದ ಬಸ್‌, ಬಾಲಕಿ ಸಾವು, 15 ಮಂದಿ ಗಂಭೀರ

ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ…

ಪೊಲೀಸರ ಎಚ್ಚರಿಕೆಗೆ ಹೆದರಿ ಮಚ್ಚು ಲಾಂಗು ವಿಡಿಯೋ ಕೊನೆಗೂ ಡಿಲೀಟ್‌ ಮಾಡಿದ ಬುಜ್ಜಿ!?

ಬೆಂಗಳೂರು: ಮಚ್ಚು, ಲಾಂಗು ಹಿಡಿದು ರೀಲ್ಸ್‌ ಮಾಡಿ, ಧಿಮಾಕು ತೋರಿಸಿ ಜೈಲಿಗೆ ಹೋಗಿ ಬಂದಿದ್ದ ನಟ ರಜತ್ ಅಲಿಯಾಸ್ ಬುಜ್ಜಿಗೆ ಇನ್ನೂ…

ಕ್ಷುಲ್ಲಕ ಕಾರಣಕ್ಕೆ ಷರೀಫ್ ಹತ್ಯೆ: ಶಾಲಾ ಬಸ್ ಚಾಲಕ ಕಾಟಿಪಳ್ಳದ ಅಭಿಷೇಕ್ ಶೆಟ್ಟಿ ಪೊಲೀಸ್ ಕಸ್ಟಡಿಗೆ!

ಸುರತ್ಕಲ್: ಮಂಜೇಶ್ವರದಲ್ಲಿ ಶವವಾಗಿ ಪತ್ತೆಯಾದ ಮೂಲ್ಕಿ ಕೊಲ್ನಾಡ್ ನಿವಾಸಿ ಷರೀಫ್ ಹತ್ಯೆಯಲ್ಲಿ ಪ್ರಮುಖ ಆರೋಪಿ ಸುರತ್ಕಲ್ ಕಾಟಿಪಳ್ಳದ ಅಭಿಷೇಕ್ ಶೆಟ್ಟಿ(37) ಎಂಬಾತ…

ಕೀಚಕನ ಎನ್‌ ಕೌಂಟರ್‌: ಪಿಎಸ್ ಐ ಅನ್ನಪೂರ್ಣರ ದಿಟ್ಟ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ!

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ನಡೆದ ಐದು ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಕೌಂಟರ್‌ ಮಾಡಿರುವ ಪಿಎಸ್‌ಐ ಅನ್ನಪೂರ್ಣ ಅವರ…

error: Content is protected !!