ವಜ್ರದೇಹಿಯವರ ನರಸಿಂಹ ಹೋಮದಲ್ಲಿ ಕಾಣಿಸಿಕೊಂಡ ಅಭಯಪ್ರದ ಪರಮಾತ್ಮ

ಮಂಗಳೂರು: ಆಪರೇಷನ್ ಸಿಂಧೂರ್‌ನಲ್ಲಿ ಸಕ್ರಿಯವಾಗಿರುವ ನಮ್ಮ ದೇಶದ ವೀರ ಸೈನಿಕರ ಸಂರಕ್ಷಣೆಗಾಗಿ ಹಾಗೂ ನಮ್ಮ ಭಾರತ ದೇಶದ ಸಂರಕ್ಷಣೆಯ ಸಂಕಲ್ಪದೊಂದಿಗೆ ಗುರುಪುರ…

ವೀರ ಸೈನಿಕರ, ದೇಶದ ಸಂರಕ್ಷಣೆಗಾಗಿ ವಜ್ರದೇಹಿ ಮಠದಲ್ಲಿ ನರಸಿಂಹ ಸೂಕ್ತ ಹೋಮ

ಮಂಗಳೂರು: ಆಪರೇಷನ್ ಸಿಂಧೂರ್‌ನಲ್ಲಿ ಸಕ್ರಿಯವಾಗಿರುವ ನಮ್ಮ ದೇಶದ ವೀರ ಸೈನಿಕರ ಸಂರಕ್ಷಣೆಗಾಗಿ ಹಾಗೂ ನಮ್ಮ ಭಾರತ ದೇಶದ ಸಂರಕ್ಷಣೆಯ ಸಂಕಲ್ಪದೊಂದಿಗೆ ಗುರುಪುರ…

ಬಾರೆಬೈಲು ಪಂಜುರ್ಲಿಯ ಎಚ್ಚರಿಕೆಯ ಬೆನ್ನಲ್ಲೇ ಕಾಂತಾರಕ್ಕೆ ಕಂಟಕದ ಸರಮಾಲೆ

ಮಂಗಳೂರು: ಪಾನ್‌ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿದ್ದ ರಿಷಬ್‌ ಶೆಟ್ಟಿ ಅಭಿನಯದ ʻಕಾಂತಾರʼ ಸಿನಿಮಾ ಹಿಟ್‌ ಆಗಿತ್ತು. ಇದೀಗ ‘ಕಾಂತಾರ: ಚಾಪ್ಟರ್‌ 1’…

ಚಿತ್ರದುರ್ಗ: ಭೀಕರ ಅಪಘಾತಕ್ಕೆ ಮೂವರು ಮೃತ್ಯು

ಚಿತ್ರದುರ್ಗ: ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕು ಹಳೆಹಳ್ಳಿ…

“ಕಾಮಿಡಿ ಕಿಲಾಡಿಗಳು” ಖ್ಯಾತಿಯ ರಾಕೇಶ್ ಹೃದಯಾಘಾತಕ್ಕೆ ಬ*ಲಿ!

ಕಾರ್ಕಳ: ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿರುವ ಮಲ್ಪೆ ಹೂಡೆಯ ನಿವಾಸಿ ರಾಕೇಶ್ ಪೂಜಾರಿ(33) ರವಿವಾರ ರಾತ್ರಿ ಮಿಯ್ಯಾರಿ‌ನ ಸ್ನೇಹಿತನ ಮನೆಯಲ್ಲಿ…

ಕದನ ವಿರಾಮದ ಬೆನ್ನಲ್ಲೇ ಶ್ರೀನಗರ ಮೇಲೆ ಪಾಕ್ ಡ್ರೋನ್ ದಾಳಿ!

ಜಮ್ಮು ಕಾಶ್ಮೀರ: ಅಮೇರಿಕಾ ಮಧ್ಯಸ್ಥಿಕೆಯಲ್ಲಿ ಭಾರತ ಪಾಕಿಸ್ತಾನ ಮಧ್ಯೆ ಶಾಂತಿ ಮಾತುಕತೆ ನಡೆದು ಇಂದು ಸಂಜೆ 5ರಿಂದ ಕದನ ವಿರಾಮ ಘೋಷಣೆಯಾಗುತ್ತಲೇ…

ಟ್ರಂಪ್ ಮಧ್ಯಸ್ಥಿಕೆಯಲ್ಲಿ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆ!

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಭಾರತ ದೃಢಪಡಿಸಿದೆ. ಇಂದು ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ…

ಮೋದಿ ನೇತೃತ್ವದಲ್ಲಿ ಮತ್ತೊಂದು ಹೈವೋಲ್ಟೇಜ್‌ ಮೀಟಿಂಗ್:‌ ಉಗ್ರದಾಳಿ ಯುದ್ಧವೆಂದೇ ಪರಿಗಣನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಿಬ್ಬಂದಿಯೊಂದಿಗೆ ಶನಿವಾರ ಮತ್ತೊಂದು ಉನ್ನತ ಮಟ್ಟದ ಸಭೆ ನಡೆ ಭಾರತದ ಭದ್ರತಾ ಪರಿಸ್ಥಿತಿಯ ಬಗ್ಗೆ…

ಆಪರೇಷನ್‌ ಸಿಂಧೂರ: ಸೈರನ್‌ ಶಬ್ದ ಬಳಸದಂತೆ ಮೀಡಿಯಾಗಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ಭುಗಿಲೆದ್ದಿದೆ. ಇತ್ತ ಸುದ್ದಿವಾಹಿನಿಗಳು…

ಎನ್‌ಐಎ ತನಿಖೆ: ಹತ್ಯೆಗೀಡಾದ ಸುಹಾಸ್‌ ಮನೆಗೆ ನಾಳೆ ಜೆಪಿ ನಡ್ಡಾ ಭೇಟಿ!

ಮಂಗಳೂರು: ಬಜ್ಪೆಯ ಕಿನ್ನಿಪದವು ಎಂಬಲ್ಲಿ ಮತೀಯ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್‌ ಶೆಟ್ಟಿ ಮನೆಗೆ ನಾಳೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.…

error: Content is protected !!