ಜಮ್ಮು ಕಾಶ್ಮೀರ: ಅಮೇರಿಕಾ ಮಧ್ಯಸ್ಥಿಕೆಯಲ್ಲಿ ಭಾರತ ಪಾಕಿಸ್ತಾನ ಮಧ್ಯೆ ಶಾಂತಿ ಮಾತುಕತೆ ನಡೆದು ಇಂದು ಸಂಜೆ 5ರಿಂದ ಕದನ ವಿರಾಮ ಘೋಷಣೆಯಾಗುತ್ತಲೇ ಅತ್ತಕಡೆಯಿಂದ ಶ್ರೀನಗರ ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿ ನಡೆಸಿರುವ ವರದಿಯಾಗಿದೆ.
ದೊಡ್ಡ ಡ್ರೋನ್ ದಾಳಿಯನ್ನು ಖಚಿತಪಡಿಸಲಾಗಿದ್ದು ಸಾವು ನೋವಿನ ವರದಿ ಇಲ್ಲಿಯವರೆಗೆ ಆಗಿಲ್ಲ.