ಸುರತ್ಕಲ್: ಅಗರಮೇಲು ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಚರಣ್ ಜೆ ಶೆಟ್ಟಿ ಕುಳಾಯಿಗುತ್ತು ಆಯ್ಕೆ

ಸುರತ್ಕಲ್: ಅಗರಮೇಲು ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಚರಣ್ ಜೆ ಶೆಟ್ಟಿ ಕುಳಾಯಿಗುತ್ತು ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಡಾ ಕೆ ಪಿ…

ಹಳೆಯಂಗಡಿ: ಕದಿಕೆ ಸಾಲ್ಯಾನ್ ಮೂಲಸ್ಥಾನ ಸಮಿತಿಯ ಅಧ್ಯಕ್ಷರಾಗಿ ತಾರನಾಥ ಸಾಲ್ಯಾನ್ ಆಯ್ಕೆ

ಸುರತ್ಕಲ್: ಹಳೆಯಂಗಡಿ ಕದಿಕೆ ಸಾಲ್ಯಾನ್ ಮೂಲಸ್ಥಾನ ಸಮಿತಿಯ ಅಧ್ಯಕ್ಷರಾಗಿ ತಾರಾನಾಥ ಸಾಲ್ಯಾನ್ ಸುಭಾಷಿತನಗರ ಆಯ್ಕೆಯಾಗಿದ್ದಾರೆ. ತಾರಾನಾಥ ಸಾಲ್ಯಾನ್ ವಿವಿಧ ಸಂಘಟನೆಗಳಲ್ಲಿ ಕಾರ್ಯ…

ಆರ್‌ಎಸ್‌ಎಸ್ ಪ್ರಮುಖರಿಗೆ ನೋಟಿಸ್ ಖಂಡನೀಯ: ಶಾಸಕ ಭರತ್ ಶೆಟ್ಟಿ

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿ ಎದ್ದಿದ್ದು, ಜನರ ಗಮನ ಬೇರೆಡೆ ಸೆಳೆಯಲು ಆರ್‌ಎಸ್‌ಎಸ್ ಪ್ರಮುಖರನ್ನು ಗುರಿಯಾಗಿಸಿಕೊಳ್ಳುತ್ತಿದೆ ಎಂದು ಮಂಗಳೂರು ಉತ್ತರ…

ಬಜ್ಪೆ: ಕೌನ್ಸಿಲರ್ ಚೆನ್ನಪ್ಪ ಸಾಲಿಯಾನ್ ರವರಿಗೆ ನುಡಿ ನಮನ

  ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಚೆನ್ನಪ್ಪ ಸಾಲಿಯಾನ್ ರವರ ನುಡಿ ನಮನ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಂಗಣ ಸಿದ್ದಾರ್ಥನಗರದಲ್ಲಿ ನಡೆಯಿತು.…

ಬೈಂದೂರು ಪ.ಪಂ. ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರ್ಪಡೆಗೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಶಾಸಕ ಮಂಜುನಾಥ ಭಂಡಾರಿ ಅವರಿಂದ ಸಚಿವರಿಗೆ ಮನವಿ

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಸೇರ್ಪಡೆಗೊಂಡಿರುವ ಸುಮಾರು 55 ಚದರ ಕಿಲೋಮೀಟರ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳನ್ನು…

“ರಾಜ್ಯ ಸರಕಾರ ಮೀನುಗಾರಿಕಾ ಬಂದರಿನ ಸಮಸ್ಯೆ ಶೀಘ್ರ ಪರಿಹರಿಸಬೇಕು” -ಚೇತನ್ ಬೆಂಗ್ರೆ

ಮಂಗಳೂರು: ಇಲ್ಲಿನ ಮೀನುಗಾರಿಕಾ ಬಂದರು ರಾಜ್ಯದ ಪ್ರಾಮುಖ್ಯ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿದ್ದು, ಇಲ್ಲಿ ಸಾವಿರಾರು ಬೋಟುಗಳು ಮೀನುಗಾರಿಕೆಯನ್ನು ನಡೆಸುತ್ತಿದ್ದು, ರಾಜ್ಯದ ಹಾಗೂ…

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ರೂ. 2 ಕೋಟಿ ದೇಣಿಗೆ ನೀಡಿದ ತೋನ್ಸೆ ಆನಂದ್ ಎಂ. ಶೆಟ್ಟಿ

ಮಂಗಳೂರು: ಖ್ಯಾತ ಉದ್ಯಮಿ ಸಾಮಾಜಿಕ ಕಳಕಳಿಯ ದಾನಿ ಆರ್ಗಾನಿಕ್ ಗ್ರೂಪ್ ಆಫ್ ಸಂಸ್ಥೆಯ ಸಿಎಂಡಿ ತೋನ್ಸೆ ಆನಂದ ಶೆಟ್ಟಿ ಮುಂಬೈ ಇವರು…

ಸೆ.25-27: ಸುರತ್ಕಲ್‌ ಬಂಟರ ಭವನದಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಮೇಳ–ಆಹಾರ ಮೇಳ, ಹೋಳಿಗೆ ಹಬ್ಬ ಹಾಗೂ ಸಸ್ಯೋತ್ಸವ

ಸುರತ್ಕಲ್: ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಕೃಷಿಕರಿಗೆ ಅಗತ್ಯವಾದ ಸಲಕರಣೆಗಳು, ತಂತ್ರಜ್ಞಾನ ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ…

ಕೋಮಾ ಸ್ಥಿತಿಯಲ್ಲಿ ಬೀದರ್ ಶಾಹೀನ್ ಸಂಸ್ಥೆಯ ವಿದ್ಯಾರ್ಥಿನಿ: ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಂದ ನೋ ರೆಸ್ಪಾನ್ಸ್! ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಪೋಷಕರ ಆಗ್ರಹ

ಮಂಗಳೂರು: ಬೀದರ್‌ನ ಶಾಹೀನ್ ಗ್ರೂಪ್ ಅಫ್ ಇನ್ಸ್ಟಿಟ್ಯೂಷನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಮಂಗಳೂರಿನ ವಿದ್ಯಾರ್ಥಿನಿ ಯುಮ್ನ ಹಾಸ್ಟೆಲ್‌ನಲ್ಲಿ ಅಸ್ವಸ್ಥಗೊಂಡು, ಪ್ರಸ್ತುತ ಮಂಗಳೂರಿನ…

ಕಾಞಂಗಾಡ್: ನಿತ್ಯಾನಂದ ಆಶ್ರಮದಲ್ಲಿ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕ ಬಿಡುಗಡೆ

ಕಾಞಂಗಾಡ್: ಕಾಞಂಗಾಡ್‌ನ ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಶನಿವಾರ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ…

error: Content is protected !!