ಇಂದು ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ಬಂದ್ರು… ನಾಳೆ ಇನ್ನೊಬ್ಬರು ಬರ್ತಾರೆ… ಆದರೆ ಕಾಂಗ್ರೆಸ್‌ ಮಾತ್ರ ಇನ್ನೂ ನೋಡ್ತಾ ನಿಂತಿದೆ….!

ರಾಜಕೀಯದಲ್ಲಿ ಕೆಲವೊಮ್ಮೆ ದೊಡ್ಡ ಘೋಷಣೆಗಳೇ ಬೇಕಾಗಿಲ್ಲ. ಒಂದು ಚಿಕ್ಕ ನೇಮಕಾತಿಯೇ ಸಾಕು. ನಿತಿನ್ ನಬಿನ್ ಎಂಬ ಹೆಸರು ಅಂಥದ್ದೇ. ಹಾಗೆ ನೋಡಿದ್ರೆ…

error: Content is protected !!