
ಮಂಗಳೂರು: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮೂಲಕ 4,500 ಕೋಟಿಗೂ ಹೆಚ್ಚು ವಂಚನೆ ಪ್ರಕರಣ ಪ್ರಕರಣದಲ್ಲಿ ಭಾಗಿಯಾಗಿರುವ ಶಿವಾನಂದ ನೀಲಣ್ಣವರ ನನ್ನು ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ED ವಶದಲ್ಲಿರುವ ಆರೋಪಿ ಶಿವಾನಂದ ಬೆಳಗಾವಿ ಸುತ್ತಮುತ್ತ ಸ್ಕೀಮ್ ಮೂಲಕ ಬಹುಕೋಟಿ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾನೆ.

ಇಡಿ ಅಧಿಕಾರಿಗಳು ಮಂಗಳೂರು ಕೋರ್ಟ್ ಗೆ ಹಾಜರುಪಡಿಸಿ ಕರೆದೊಯ್ದಿದ್ದಾರೆ.