ಕಿನ್ನಿಗೋಳಿ ತಾಳಿಪಾಡಿಯಲ್ಲಿ ಬಿಜೆಪಿ ಬೂತ್ ಸಮಿತಿ ಸಭೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 14 ತಾಳಿಪಾಡಿ ಬೂತ್ ಸಮಿತಿ ಸಭೆ.

ಜಿಲ್ಲಾ ಪ್ರಭಾರಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಜಾಸೆಲ್ ಡಿಸೋಜ, ಹಿಂದುಳಿದ ವರ್ಗದ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು, ಗ್ಲೆನ್ ವಿಶಾಲ್ , ಜೋಯ್ಸುನ್ ಡಿಸೋಜ ,ಮಂಡಲ ಚುನಾವಣಾ ಪ್ರಭಾರಿ ಗಳು , ಬೂತ್ ಅಧ್ಯಕ್ಷರಾದ ಯಜ್ಞೇತ್ ಆಚಾರ್ಯ , ಅಭ್ಯರ್ಥಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.

error: Content is protected !!