ಬಂಟ್ವಾಳ: ರಾಯಿ ಸಮೀಪದ ಪಾಂಚಕೋಡಿ ಎಂಬಲ್ಲಿ ತೋಡು ದಾಟುವಾಗ ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದ ಜೀವನ್ ಪಿಂಟೋ(48) ಎಂಬವರ ಮೃತದೇಹ ಸೋಮವಾರ ಮುಂಜಾನೆ ಪತ್ತೆಯಾಗಿದೆ.
ನಿನ್ನೆಯಿಂದ NDRF ತಂಡದಿಂದ ಶೋಧ ನಡೆಸಲಾಗುತ್ತಿತ್ತು. ಬಂಟ್ವಾಳ ಠಾಣಾ ವ್ಯಾಪ್ತಿಯ ಸಂಗಬೆಟ್ಟುವಿನಲ್ಲಿ ಮೃತದೇಹ ಪತ್ತೆಯಾಗಿದೆ.