ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದು ತಾಯ್ನಾಡಿಗೆ ಆಗಮಿಸಿದ ಹಿದಾಯ ಫೌಂಡೇಶನ್ ನ ಚೆರ್ಮೆನ್ ಜನಾಬ್ ಝಕರಿಯ ಬಜ್ಪೆಯವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಸ್ಥೆ ವತಿಯಿಂದ ಸ್ವಾಗತಿಸಲಾಯಿತು.


ವೈಸ್ ಚೆರ್ಮೆನ್ ಹನೀಫ್ ಹಾಜಿ, ಆಡಳಿತಧಿಕಾರಿ ಅಭಿದ್, ಸದಸ್ಯರಾದ ಝಿಯಾದ್ದಿನ್,ಬಷೀರ್ ಟಿ. ಕೆ, ಇಂತಿಯಾಜ್, ಹಕೀಮ್ ಕಲಾಯಿ, ಹಂಝ ಅನಿಯ ದರ್ಬಾರ್, ಕೆ ಎಸ್.ಅಬೂಬಕ್ಕರ್, ಬಿ.ಎಂ ತುಂಬೆ, ಮಕ್ಬುಲ್ ,ಇಕ್ಬಲ್ ಫರಂಗಿಪೇಟೆ, ಶೇಕ್ ಇಶಾಕ್,ಇದ್ದೀನ್ ಕುನ್ನಿ ಬಶಿರ್ ವಗ್ಗ,ಇಲ್ಯಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.
