ಮಂಗಳೂರು: ಧ್ವನಿ ಬೆಳಕು ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಕಾವೂರ್ ವಲಯದ ಧ್ವನಿ ಬೆಳಕು ಮಾಲಕರ ಸಂಘದ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.

ಗೌರವಾಧ್ಯಕ್ಷರಾಗಿ ಮದಾಮೋದರ್ ಭಾಗವತ್, ಅಧ್ಯಕ್ಷರಾಗಿ ಒಸ್ವಾಲ್ಡ್ ಪಿಂಟೋ ಬೊಂದೇಲ್ , ಉಪಾಧ್ಯಕ್ಷರಾಗಿ ಶೇಖರ್ ಸಪಲಿಗ ಬಜ್ಪೆ ನೇಮಕಗೊಂಡಿದ್ದಾರೆ.

ಕಾರ್ಯದರ್ಶಿಯಾಗಿ ಪ್ರಶಾಂತ್ ಮುಲ್ಲಕಾಡ್, ಸಹ ಕಾರ್ಯದರ್ಶಿಗಳಾಗಿ ಕೀರ್ತನ್ ಕೊಂಚಾಡಿ , ಕೋಶಾಧಿಕಾರಿಯಾಗಿ ಪ್ರಸಾದ್ ರೈ ಕಾವೂರ್, ಸಂಘಟನ ಕಾರ್ಯದರ್ಶಿಗಳಾಗಿ ರಮೇಶ್ ಶೆಟ್ಟಿ ಎಕ್ಕಾರ್, ರಂಜಿತ್ ದಾಸ್ ಬಜ್ಪೆ, ತೇಜಸ್ ಬಜ್ಪೆ ಆಯ್ಕೆಯಾದರು.

error: Content is protected !!