ಮುಲ್ಕಿ-ಮೂಡಬಿದಿರೆ: ಸೇವಾ ಪಾಕ್ಷಿಕ ಅಂಗವಾಗಿ ಸ್ವಚ್ಛತಾ ಅಭಿಯಾನ ಮತ್ತು ವೃಕ್ಷಾರೋಪಣ

ಮೂಡಬಿದಿರೆ: ಬಿಜೆಪಿ ಮುಲ್ಕಿ ಮೂಡಬಿದರೆ ಮಂಡಲದ ಮಹಿಳಾ ಮೋರ್ಚಾ ಹಾಗೂ ಬಜಪೆ ಶಕ್ತಿ ಕೇಂದ್ರದ ಸಹಯೋಗದಲ್ಲಿ ಸೇವಾ ಪಾಕ್ಷಿಕ ಅಂಗವಾಗಿ ಸ್ವಚ್ಚಾತ ಕಾರ್ಯಕ್ರಮ ಹಾಗೂ ವೃಕ್ಷಾರೋಹಣ ಕಾರ್ಯಕ್ರಮ ಬಜಪೆ ಪಶುಸಂಗೊಪಾನ ಇಲಾಖೆ ಆಸ್ಪತ್ರೆ ಯ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮ ಬಿಜೆಪಿಯ ಪಶು ಸಂಗೋಪನಾ ಇಲಾಖೆಯ ಆಸ್ಪತ್ರೆ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ವಿಜಯಕುಮಾರ್ ಕಾನ, ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಶೆಟ್ಟಿ (ಕೆಂಜಾರು ದೋಟ ಮನೆ), ಮಂಡಲ ಕಾರ್ಯದರ್ಶಿ ಶ್ರೀಮತಿ ಸುಮಾ. ಬಿ. ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರೀಮತಿ ಗೀತಾಲಕ್ಷ್ಮಿ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುಪ್ರೀತಾ ಶೆಟ್ಟಿ, ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಶ್ರೀ ವಿನಯ್ ಸಾಲ್ಯಾನ್ (ಕರಂಬಾರು), ಮಂಡಲ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ವಾಸುದೇವ್ ಅಮೀನ್, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಶ್ರೀ ಲಕ್ಷ್ಮಣ ಬಂಗೇರ, ಶ್ರೀಮತಿ ಶೋಭ ರೈ, ಶ್ರೀಮತಿ ಯಶೋಧ, ಬಜಪೆ ನಗರ ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ಚಿತ್ರೇಶ್ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಶ್ರೀ ಜೋಕಿಂ ಡಿ’ಕೋಸ್ತ, ಶ್ರೀ ರವಿ, ಶ್ರೀಮತಿ ಶಿಲ್ಪಾ ದಿನೇಶ್, ಶ್ರೀಮತಿ ಅರ್ಪಿತಾ ಶೆಟ್ಟಿ, ಶ್ರೀ ಅಭಿಲಾಷ್ ಶೆಟ್ಟಿ ಮತ್ತು ಶ್ರೀ ಪ್ರಶಾಂತ್ ಅವರು ಉಪಸ್ಥಿತರಿದ್ದರು.

error: Content is protected !!