ರಿಯಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಕೇರಳದ ಯುವಕ ಸೇರಿದಂತೆ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.
ರಿಯಾದ್ ನಿಂದ 300 ಕಿ.ಮೀ ದೂರದಲ್ಲಿರುವ ಅಲ್ ಖರ್ಜ್ ಬಳಿಯ ದಿಲಾಮ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಲಪ್ಪುರಂ ನಿವಾಸಿ ಮತ್ತು ಮೂವರು ಸುಡಾನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತನನ್ನು ವಂಡೂರಿನ ವಾಣಿಯಂಬಲಂನ ಕರಡ್ ನಿವಾಸಿ ಖಾಸಗಿ ಸರ್ವೇ ಕಂಪನಿಯ ಉದ್ಯೋಗಿಯಾಗಿದ್ದ ಮೊಯಿಕ್ಕಲ್ ಬಿಶೇರ್ (29) ಎಂದು ಗುರುತಿಸಲಾಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಟೊಯೊಟಾ ಹೈಲೆಕ್ಸ್ ಪಿಕಪ್ ವ್ಯಾನ್ ಟ್ರೈಲರ್ ಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.